ಬೆಂಗಳೂರು: ಗ್ರಾಮೀಣ ಕುಟುಂಬವು ಲಾಲ್​​ ಬಾಗ್​ ನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ‘ಭವಿಷ್ಯದ ಆಹಾರ ಸಿರಿಧಾನ್ಯ’ ಉತ್ಸವಕ್ಕೆ ಸಚಿವ ಕೃಷ್ಣಬೈರೇಗೌಡ ಶುಕ್ರವಾರ ಚಾಲನೆ ನೀಡಿದರು.

ಲಾಲ್​​ ಬಾಗ್​ ಡಾ. ಎಂ.ಎಚ್. ಮರಿಗೌಡ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಮೇಳದಲ್ಲಿ ಮೊದಲ ದಿನ ನಾನಾ ಬಗೆಯ ಸಾವಯವ ಸಿರಿಧಾನ್ಯ ಖರೀದಿ ಭರದಿಂದ ಸಾಗಿತ್ತು. ಸಭಾಂಗಣದ ಒಳಗಡೆ ಸಾವಯವ ಅಕ್ಕಿ, ಬೆಲ್ಲದಿಂದ ಹಿಡಿದು ಎಣ್ಣೆಯವರೆಗೆ ನಿತ್ಯದ ಬಳಕೆಗೆ ಬೇಕಾದ ಎಲ್ಲಾ ಬಗೆಯ ಆಹಾರ ಧಾನ್ಯಗಳು, ತಿಂಡಿ-ತಿನಿಸುಗಳು, ಸೌಂದರ್ಯ ವರ್ಧಕಗಳ ಮಾರಾಟ ಮಳಿಗೆಗಳಿದ್ದವು. ಹೊರಗಡೆ ಸಿರಿಧಾನ್ಯಗಳಿಂದ ತಯಾರಿಸಿದ ತಿನಿಸುಗಳು ಮಾರಾಟವಾಗುತ್ತಿದ್ದವು. ಸುಮಾರು 80 ಮಳಿಗೆಗಳನ್ನು ತೆರೆಯಲಾಗಿದೆ.

ಮೇಳ ಉದ್ಘಾಟಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ‘‘ಪ್ರಗತಿಯ ನಾಗಾಲೋಟದಲ್ಲಿ ಆರೋಗ್ಯ ಹಾಗೂ ಪರಿಸರದ ನಡುವಿನ ಸಮತೋಲನ ಏರುಪೇರಾಗಿದೆ,’’ ಎಂದರು.

Please follow and like us:
0
http://bp9news.com/wp-content/uploads/2018/06/ES-image-8-e1528523844825.jpghttp://bp9news.com/wp-content/uploads/2018/06/ES-image-8-e1528523844825-150x150.jpgPolitical Bureauಕೃಷಿಪ್ರಮುಖFuture Food: Drive to the Solidarity Fair !!!var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ಬೆಂಗಳೂರು: ಗ್ರಾಮೀಣ ಕುಟುಂಬವು ಲಾಲ್​​ ಬಾಗ್​ ನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ‘ಭವಿಷ್ಯದ ಆಹಾರ ಸಿರಿಧಾನ್ಯ’ ಉತ್ಸವಕ್ಕೆ ಸಚಿವ ಕೃಷ್ಣಬೈರೇಗೌಡ ಶುಕ್ರವಾರ ಚಾಲನೆ ನೀಡಿದರು. ಲಾಲ್​​ ಬಾಗ್​ ಡಾ. ಎಂ.ಎಚ್. ಮರಿಗೌಡ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಮೇಳದಲ್ಲಿ ಮೊದಲ ದಿನ ನಾನಾ ಬಗೆಯ ಸಾವಯವ...Kannada News Portal