ಕೇರಳದ ಇಟಗಿ ಜಿಲ್ಲೆಯಲ್ಲಿರುವ ಶ್ರೀ ಕೃಷ್ಣದೇವಾಲಯದಲ್ಲಿ  ಅಪರೂಪದ ಘಟನೆಯೊಂದು ನಡೆದಿದೆ. ದೇವಸ್ಥಾನದ ಮುಂದಿರುವ ದೇವರ ವಿಗ್ರದ ಮೇಲೆ ಗರುಡವೊಂದು ಕುಳಿತಿರುವ ವಿಡಿಯೋ ಸದ್ಯ ವೈರಲ್​ ಆಗಿದೆ. ದೇವರ ಸ್ವರೂಪಿ ಎಂದೇ ಖ್ಯಾತವಾಗಿರುವ ಗರುಡದೇವ ಬಂದು ಕುಳಿತು ಭಕ್ತಾಧಿಗಳಲ್ಲಿ ಅಚ್ಚರಿ ಮೂಡಿಸಿದೆ. ತುಂಬಾ ಸಮಯ ಆ ವಿಗ್ರದ ಮೇಲೆ ಕುಳಿತಿರುವ ಗರುಡನನ್ನು ನೋಡಿದ ಅಲ್ಲಿನ ಭಕ್ತರು ಇದು ಶುಭ ಸಂಕೇತವಿದು . ತಾನಾಗಿಯೇ ದೇವಸ್ಥಾನದ ಬಳಿ ಬಂದು ಕುಳಿತಿದ್ದು ಪುಣ್ಯ ಎಂದು ಹೇಳುತ್ತಿದ್ದಾರೆ.

 

Please follow and like us:
0
http://bp9news.com/wp-content/uploads/2018/06/Karnatakada-Miditha-27.jpeghttp://bp9news.com/wp-content/uploads/2018/06/Karnatakada-Miditha-27-150x150.jpegBP9 Bureauಆಧ್ಯಾತ್ಮಪ್ರಮುಖ var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ಕೇರಳದ ಇಟಗಿ ಜಿಲ್ಲೆಯಲ್ಲಿರುವ ಶ್ರೀ ಕೃಷ್ಣದೇವಾಲಯದಲ್ಲಿ  ಅಪರೂಪದ ಘಟನೆಯೊಂದು ನಡೆದಿದೆ. ದೇವಸ್ಥಾನದ ಮುಂದಿರುವ ದೇವರ ವಿಗ್ರದ ಮೇಲೆ ಗರುಡವೊಂದು ಕುಳಿತಿರುವ ವಿಡಿಯೋ ಸದ್ಯ ವೈರಲ್​ ಆಗಿದೆ. ದೇವರ ಸ್ವರೂಪಿ ಎಂದೇ ಖ್ಯಾತವಾಗಿರುವ ಗರುಡದೇವ ಬಂದು ಕುಳಿತು ಭಕ್ತಾಧಿಗಳಲ್ಲಿ ಅಚ್ಚರಿ ಮೂಡಿಸಿದೆ. ತುಂಬಾ ಸಮಯ ಆ...Kannada News Portal