ಗದಗ : ರಾಜ್ಯ ಚುನಾವಣೆ ಹಿನ್ನೆಲೆ  ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರವನ್ನ ನಡೆಸುತ್ತಿದ್ದು, ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ರೋಡ್ ಶೋ ಮೂಲಕ ಪ್ರಚಾರಕ್ಕೆ ಮತ್ತಷ್ಟು ರಂಗು ಬಂದಿದೆ.


ಗದಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್‌ ಬೆಟಗೇರಿಯಲ್ಲಿ ರೋಡ್ ಶೋ ನಡೆಸಿದ್ದಾರೆ. ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ  ರೋಡ್​​​ ಶೋ ನಡೆಸಿದ ಎಚ್.ಕೆ.ಪಾಟೀಲ್ ಬೆಟಗೇರಿ ಭಾಗದ 2, 3 ಮತ್ತು 4 ನೇ ವಾರ್ಡನಲ್ಲಿ ಮತಯಾಚನೆ ಮಾಡಿದ್ದಾರೆ. ಒಟ್ಟಿನಲ್ಲಿ ಹಾಲಿ ಸಚಿವರು ಆದ ಎಚ್.ಕೆ.ಪಾಟೀಲ್‌ ಗೆಲ್ಲಲು ಸತತ ಪ್ರಯತ್ನ ಮಾಡುತ್ತಿದ್ದು,  ಈ ಬಾರಿಯೂ ಮತದಾರ ಕೈ ಹಿಡಿಯುತ್ತಾನಾ  ಎಂದು ಕಾದು ನೋಡಬೇಕಾಗಿದೆ.

Please follow and like us:
0
http://bp9news.com/wp-content/uploads/2018/05/Karnatakada-Miditha-2.jpeghttp://bp9news.com/wp-content/uploads/2018/05/Karnatakada-Miditha-2-150x150.jpegBP9 Bureauಗದಗರಾಜಕೀಯಗದಗ : ರಾಜ್ಯ ಚುನಾವಣೆ ಹಿನ್ನೆಲೆ  ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರವನ್ನ ನಡೆಸುತ್ತಿದ್ದು, ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ರೋಡ್ ಶೋ ಮೂಲಕ ಪ್ರಚಾರಕ್ಕೆ ಮತ್ತಷ್ಟು ರಂಗು ಬಂದಿದೆ. ಗದಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್‌ ಬೆಟಗೇರಿಯಲ್ಲಿ ರೋಡ್ ಶೋ ನಡೆಸಿದ್ದಾರೆ. ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ  ರೋಡ್​​​ ಶೋ ನಡೆಸಿದ ಎಚ್.ಕೆ.ಪಾಟೀಲ್ ಬೆಟಗೇರಿ ಭಾಗದ 2, 3 ಮತ್ತು 4 ನೇ ವಾರ್ಡನಲ್ಲಿ ಮತಯಾಚನೆ ಮಾಡಿದ್ದಾರೆ....Kannada News Portal