ಗದಗ : ಮನೆಯಲ್ಲಿ ಚಾರ್ಜ್​ಗೆ ಇಟ್ಟಿದ್ದ ಮೊಬೈಲ್ ಬ್ಲ್ಯಾಸ್ಟ್  ಆದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಯೆರೆಬೇಲೇರಿ ಗ್ರಾಮದ ಮನೆಯೊಂದರಲ್ಲಿ ನಡೆದಿದೆ.ವೀರೇಶ ಹಿರೇಮಠ ಅವರು ತಮ್ಮ ರೆಡ್ಮಿ-4A ವರ್ಷನ್ ಮೊಬೈಲ್​​ನ್ನು ಮನೆಯಲ್ಲಿ ಟೇಬಲ್ ಮೇಲೆ ಚಾರ್ಜ್ ಇಟ್ಟಿದ್ದಾರೆ. ಆದರೆ ಮೊಬೈಲ್ ಇದ್ದಕ್ಕಿದ್ದಂತೆ ಬ್ಲ್ಯಾಸ್ಟ್  ಆಗಿದೆ. ಇದರಿಂದ ಮನೆ ಮಂದಿ ಒಂದು ಕ್ಷಣ ಬೆಚ್ಚಿಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಇತ್ತೀಚೆಗೆ ಮೊಬೈಲ್ ಬ್ಲ್ಯಾಸ್ಟ್   ಆಗುವಂತ ಘಟನೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಮೊಬೈಲ್​​​​ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ.

 

 

 

 

Please follow and like us:
0
http://bp9news.com/wp-content/uploads/2018/06/WhatsApp-Image-2018-06-03-at-9.23.05-AM-1024x768.jpeghttp://bp9news.com/wp-content/uploads/2018/06/WhatsApp-Image-2018-06-03-at-9.23.05-AM-150x150.jpegBP9 Bureauಗದಗಪ್ರಮುಖಗದಗ : ಮನೆಯಲ್ಲಿ ಚಾರ್ಜ್​ಗೆ ಇಟ್ಟಿದ್ದ ಮೊಬೈಲ್ ಬ್ಲ್ಯಾಸ್ಟ್  ಆದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಯೆರೆಬೇಲೇರಿ ಗ್ರಾಮದ ಮನೆಯೊಂದರಲ್ಲಿ ನಡೆದಿದೆ.ವೀರೇಶ ಹಿರೇಮಠ ಅವರು ತಮ್ಮ ರೆಡ್ಮಿ-4A ವರ್ಷನ್ ಮೊಬೈಲ್​​ನ್ನು ಮನೆಯಲ್ಲಿ ಟೇಬಲ್ ಮೇಲೆ ಚಾರ್ಜ್ ಇಟ್ಟಿದ್ದಾರೆ. ಆದರೆ ಮೊಬೈಲ್ ಇದ್ದಕ್ಕಿದ್ದಂತೆ ಬ್ಲ್ಯಾಸ್ಟ್  ಆಗಿದೆ. ಇದರಿಂದ ಮನೆ ಮಂದಿ ಒಂದು ಕ್ಷಣ ಬೆಚ್ಚಿಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಇತ್ತೀಚೆಗೆ ಮೊಬೈಲ್ ಬ್ಲ್ಯಾಸ್ಟ್   ಆಗುವಂತ ಘಟನೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು...Kannada News Portal