ಗದಗ : ಎರಡು ದಿನದ ಪಂಜಾಯತ್​​ ರಾಜ್​​ ಸಮಾವೇಶದ ಎರಡನೇ ದಿನವಾದ ಇಂದು ಪಂಚಾಯತ ರಾಜ್ ವಿಕೇಂದ್ರೀಕರಣ ಕುರಿತು ಜನಪ್ರತಿನಿಧಿಗಳಿಗೆ ಕಾರ್ಯಾಗಾರ ನಡೆಯಿತು. ಗದಗ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕಾರ್ಯಾಗಾರಕ್ಕೆ‌ರೋಣ ಶಾಸಕ ಕಳಕಪ್ಪ ಬಂಡಿ ಚಾಲನೆ ನೀಡಿದರು. ಪಂಚಾಯತ ವ್ಯವಸ್ಥೆಯಲ್ಲಿ  ವಿಕೇಂದ್ರೀಕೃತ ಯೋಜನಾ ಪ್ರಕಿಯೇ ಹಾಗೂ ಅನುಷ್ಠಾನ ಅಡಿಯಲ್ಲಿ “ನಮ್ಮ ಗ್ರಾಮ ನಮ್ಮ ಯೋಜನೆ” ಕುರಿತು  ಉಪನ್ಯಾಸ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ, ಜಿಲ್ಲಾ ಪಂಚಾಯತ ಸಿಇಓ ಮಂಜುನಾಥ್ ಚೌಹಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/06/Karnatakada-Miditha-62.jpeghttp://bp9news.com/wp-content/uploads/2018/06/Karnatakada-Miditha-62-150x150.jpegBP9 Bureauಗದಗಗದಗ : ಎರಡು ದಿನದ ಪಂಜಾಯತ್​​ ರಾಜ್​​ ಸಮಾವೇಶದ ಎರಡನೇ ದಿನವಾದ ಇಂದು ಪಂಚಾಯತ ರಾಜ್ ವಿಕೇಂದ್ರೀಕರಣ ಕುರಿತು ಜನಪ್ರತಿನಿಧಿಗಳಿಗೆ ಕಾರ್ಯಾಗಾರ ನಡೆಯಿತು. ಗದಗ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕಾರ್ಯಾಗಾರಕ್ಕೆ‌ರೋಣ ಶಾಸಕ ಕಳಕಪ್ಪ ಬಂಡಿ ಚಾಲನೆ ನೀಡಿದರು. ಪಂಚಾಯತ ವ್ಯವಸ್ಥೆಯಲ್ಲಿ  ವಿಕೇಂದ್ರೀಕೃತ ಯೋಜನಾ ಪ್ರಕಿಯೇ ಹಾಗೂ ಅನುಷ್ಠಾನ ಅಡಿಯಲ್ಲಿ 'ನಮ್ಮ ಗ್ರಾಮ ನಮ್ಮ ಯೋಜನೆ' ಕುರಿತು  ಉಪನ್ಯಾಸ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷ ವಾಸಣ್ಣ...Kannada News Portal