ಗದಗ : ಪಹಣಿ ಪತ್ರ ನೀಡಲು ಪಿಡಿಓ ಲಂಚ ಸ್ವೀಕರಸಿದ  ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಹಿಳಾ ಪಿಡಿಓ ಹಣ ಪಡೆಯುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈಗ ಎಲ್ಲೆಡೆ ಹರಿದಾಡುತ್ತಿದೆ.


ಕೊರ್ಲಹಳ್ಳಿ ಪಿಡಿಓ ಅಕ್ಕಮಹಾದೇವಿ ಲಂಚ ಸ್ವಿಕರಿಸಿದ ಅಧಿಕಾರಿಯಾಗಿದ್ದು, ಪಹಣಿ ನೀಡುವುದಕ್ಕೆ ಲಂಚ ಕೇಳಿದ್ದಾರೆ. ಗಿರೀಶ್ ಪುರದ ಎಂಬುವರು ಹಣ ನೀಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಎರಡು ಪಹಣಿ ನೀಡಲು 4000 ಸಾವಿರ ಹಣ ಪಡೆದಿದ್ದಾರೆ. PDO ನೇರವಾಗಿ ಹಣ ಕೈಗೆ ತೆಗೆದುಕೊಳ್ಳದೆ, ತನ್ನ ಬ್ಯಾಗಿನೊಳಗೆ ಹಾಕುವಂತೆ ಹೇಳಿ, ಬ್ಯಾಗಿಗೆ ಹಾಕಿಸಿಕೊಂಡಿದ್ದಾಳೆ. ಅಧಿಕಾರಿಯ ಲಂಚಾವತಾರದ ವಿಡಿಯೋ ಈಗ ವೈರಲ್ ಆಗಿದೆ.

Please follow and like us:
0
http://bp9news.com/wp-content/uploads/2018/06/Karnatakada-Miditha-43.jpeghttp://bp9news.com/wp-content/uploads/2018/06/Karnatakada-Miditha-43-150x150.jpegBP9 Bureauಗದಗಪ್ರಮುಖಗದಗ : ಪಹಣಿ ಪತ್ರ ನೀಡಲು ಪಿಡಿಓ ಲಂಚ ಸ್ವೀಕರಸಿದ  ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಹಿಳಾ ಪಿಡಿಓ ಹಣ ಪಡೆಯುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈಗ ಎಲ್ಲೆಡೆ ಹರಿದಾಡುತ್ತಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','12'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_122018069124720'); document.getElementById('div_122018069124720').appendChild(scpt);  ಕೊರ್ಲಹಳ್ಳಿ ಪಿಡಿಓ ಅಕ್ಕಮಹಾದೇವಿ ಲಂಚ ಸ್ವಿಕರಿಸಿದ ಅಧಿಕಾರಿಯಾಗಿದ್ದು,...Kannada News Portal