ಬಾಲಿವುಡ್  ನಟಿ ಸನ್ನಿ ಲಿಯೋನ್ ಮತ್ತು ಮಗಳೊಟ್ಟಿಗಿರುವ ಅರೆನಗ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿ ಇದೀಗ  ಡೇನಿಯಲ್​ ನೆಟ್ಟಿಗರಿಂದ ತೀವ್ರ ಟ್ರೋಲ್​ಗೆ ಒಳಗಾಗಿದ್ದಾರೆ. ಎಲ್ಲೆಂದರಲ್ಲಿ ಕ್ಯಾಮೆರಾ ಕ್ಲಿಕ್ಕಿಸುವುದು, ಅದನ್ನು ಸೋಶಿಯಲ್​ ಮಿಡಿಯಾದಲ್ಲಿ ಹಂಚಿಕೊಳ್ಳುವುದು ಈಗ ಸೆಲೆಬ್ರಿಟಿಗಳಿಗೆ ಕಾಮನ್​ ಆಗಿಬಿಟ್ಟಿದೆ. ಅರೆನಗ್ನವಾಗಿರುವ ಡೇನಿಯಲ್​,ಅರೆನಗ್ನವಾಗಿರುವ ಪತ್ನಿ ಸನ್ನಿ ಅಂಡ್​ ಮಗಳೊಂದಿಗಿನ ಸಂತಸದ ಕ್ಷಣದಲ್ಲಿರುವ ಫೋಟೋ ಎಲ್ಲೆಡೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದವರಿಂದ ಸಿಕ್ಕಾಪಟ್ಟೆ ಟ್ರೋಲಿಗರ ಬಾಯಿಗೆ ತುತ್ತಾಗುತ್ತಿದೆ.

 

ಡೇನಿಯಲ್ ತನ್ನ ಪತ್ನಿ ಹಾಗೂ ಮಗಳ ಜೊತೆಯಿರುವ ಅರೆನಗ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ, ಇದು ಅಪ್ಪಂದಿರ ದಿನ. ಯಾರು ಕೂಡ ಊಹಿಸಲಾಗದ ಪ್ರೀತಿಯನ್ನು ನೀನು, ನಿಶಾ ಕೌರ್ ನನ್ನು ಭೇಟಿ ಮಾಡಿ ನಮ್ಮಿಬ್ಬರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಕ್ಕೆ ನಾನು ನಿನಗೆ ಧನ್ಯವಾದ ತಿಳಿಸುತ್ತೇನೆ. ನೀನು ಯಾವಗಲೂ ಅದ್ಭುತವಾಗಿ ಇರುತ್ತೀಯ. ಆಕೆ ನನಗೆ ಎಲ್ಲ ಹಾಗೂ ಶಾಶ್ವತವಾಗಿ ನನ್ನ ಹೃದಯವನ್ನು ಕದ್ದಿದ್ದಾಳೆ ಎಂದು ಪೋಸ್ಟ್ ಮಾಡಿದ್ದಾರೆ.

 

ಅಲ್ಲದೇ ಫ್ಯಾಮಿಲಿ ಫೋಟೋವನ್ನು ಡೇನಿಯಲ್​ ಅಪ್​ಲೋಡ್​ ಮಾಡುತ್ತಲೇ ಬಂದಿದ್ದಾರೆ. ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬ್ಬರ್ ಆ ಫೋಟೋವನ್ನು ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಈ ಪೋಸ್ಟ್ ಅನ್ನು ಕೆಲವರು ತಮ್ಮ ಮೆಚ್ಚುಗೆ ಸೂಚಿಸಿದ್ದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-18-at-16.47.43-1024x768.jpeghttp://bp9news.com/wp-content/uploads/2018/06/WhatsApp-Image-2018-06-18-at-16.47.43-150x150.jpegBP9 Bureauಪ್ರಮುಖಸಿನಿಮಾಬಾಲಿವುಡ್  ನಟಿ ಸನ್ನಿ ಲಿಯೋನ್ ಮತ್ತು ಮಗಳೊಟ್ಟಿಗಿರುವ ಅರೆನಗ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿ ಇದೀಗ  ಡೇನಿಯಲ್​ ನೆಟ್ಟಿಗರಿಂದ ತೀವ್ರ ಟ್ರೋಲ್​ಗೆ ಒಳಗಾಗಿದ್ದಾರೆ. ಎಲ್ಲೆಂದರಲ್ಲಿ ಕ್ಯಾಮೆರಾ ಕ್ಲಿಕ್ಕಿಸುವುದು, ಅದನ್ನು ಸೋಶಿಯಲ್​ ಮಿಡಿಯಾದಲ್ಲಿ ಹಂಚಿಕೊಳ್ಳುವುದು ಈಗ ಸೆಲೆಬ್ರಿಟಿಗಳಿಗೆ ಕಾಮನ್​ ಆಗಿಬಿಟ್ಟಿದೆ. ಅರೆನಗ್ನವಾಗಿರುವ ಡೇನಿಯಲ್​,ಅರೆನಗ್ನವಾಗಿರುವ ಪತ್ನಿ ಸನ್ನಿ ಅಂಡ್​ ಮಗಳೊಂದಿಗಿನ ಸಂತಸದ ಕ್ಷಣದಲ್ಲಿರುವ ಫೋಟೋ ಎಲ್ಲೆಡೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದವರಿಂದ ಸಿಕ್ಕಾಪಟ್ಟೆ ಟ್ರೋಲಿಗರ ಬಾಯಿಗೆ ತುತ್ತಾಗುತ್ತಿದೆ. var domain =...Kannada News Portal