ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಅಬ್ಬರ ಜೋರಾಗಿದೆ.  ಎಲ್ಲಾ ಮತಗಟ್ಟೆಗಳಲ್ಲಿ ಬಿರುಸಿತ ಮತದಾನ ನಡೆಯುತ್ತಿದೆ. ಆದರೆ ಇಲ್ಲಿ ಮತದಾನ ಮಾಡಲು ಹೋದವರು ಮಸಣವನ್ನೇ ಸೇರಿದ್ದಾರೆ. ಹಾಸನ ಜಿಲ್ಲೆ ಬೇಲೂರಿನ ರಾಮೇನಹಳ್ಳಿ ಗೇಟ್‌ ಬಳಿ ಒಂದು ಮನಕಲಕುವ ಘಟನೆ ನಡೆದಿದೆ.

ಮತದಾನ ಮಾಡಲು ತೆರಳುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಆಟೋಗೆ  ಲಾರಿ ಡಿಕ್ಕಿಯಾಗಿ 11 ಜನರಿಗೆ ಗಾಯಗಳಾಗಿದ್ದು, ಇಬ್ಬರು ಮಹಿಳಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಾರದಮ್ಮ ಮತ್ತು ಕಮಲಮ್ಮ ದುರ್ದೈವಿಗಳು ಎನ್ನಲಾಗಿದೆ. ಇನ್ನು ಚಾಲಕ ಪದ್ಮೇಶ್‌ ತೀವ್ರ ಗಾಯಗೊಂಡಿದ್ದಾನೆ.

Please follow and like us:
0
http://bp9news.com/wp-content/uploads/2018/05/11111.jpghttp://bp9news.com/wp-content/uploads/2018/05/11111-150x150.jpgBP9 Bureauಪ್ರಮುಖರಾಜಕೀಯಹಾಸನಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಅಬ್ಬರ ಜೋರಾಗಿದೆ.  ಎಲ್ಲಾ ಮತಗಟ್ಟೆಗಳಲ್ಲಿ ಬಿರುಸಿತ ಮತದಾನ ನಡೆಯುತ್ತಿದೆ. ಆದರೆ ಇಲ್ಲಿ ಮತದಾನ ಮಾಡಲು ಹೋದವರು ಮಸಣವನ್ನೇ ಸೇರಿದ್ದಾರೆ. ಹಾಸನ ಜಿಲ್ಲೆ ಬೇಲೂರಿನ ರಾಮೇನಹಳ್ಳಿ ಗೇಟ್‌ ಬಳಿ ಒಂದು ಮನಕಲಕುವ ಘಟನೆ ನಡೆದಿದೆ. ಮತದಾನ ಮಾಡಲು ತೆರಳುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಆಟೋಗೆ  ಲಾರಿ ಡಿಕ್ಕಿಯಾಗಿ 11 ಜನರಿಗೆ ಗಾಯಗಳಾಗಿದ್ದು, ಇಬ್ಬರು ಮಹಿಳಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಾರದಮ್ಮ ಮತ್ತು ಕಮಲಮ್ಮ ದುರ್ದೈವಿಗಳು ಎನ್ನಲಾಗಿದೆ....Kannada News Portal