ಬೆಂಗಳೂರು : ‘ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಲಾ 10 ಸಸಿಗಳನ್ನು ಕೊಡಲು ನಿರ್ಧರಿಸಲಾಗಿದೆ. ಅವರು ಅವುಗಳನ್ನು ಮೂರು ವರ್ಷ ಆರೈಕೆ ಮಾಡಿದರೆ 10ನೇ ತರಗತಿಯಲ್ಲಿ 10 ಅಂಕ ನೀಡುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಅರಣ್ಯ ಸಚಿವ ಆರ್.ಶಂಕರ್‌ ಹೇಳಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದ ಕೃಷಿ ಅರಣ್ಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘8ನೇ ತರಗತಿಗೆ 10 ಸಸಿಗಳನ್ನು ವಿತರಿಸಲಾಗುವುದು. ವಿದ್ಯಾರ್ಥಿಗಳು ಮೂರು ವರ್ಷ ಆರೈಕೆ ಮಾಡಬೇಕು. ಅವರು 10ನೇ ತರಗತಿಗೆ ಬಂದಾಗ ಎಷ್ಟು ಸಸಿಗಳು ಬೆಳೆದಿರುತ್ತವೆಯೋ ಅಷ್ಟು ಅಂಕಗಳನ್ನು ಕೊಡಲಾಗುವುದು. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಈ ಬಗ್ಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು. ಆದರೆ, ಸಸಿಗಳನ್ನು ಎಲ್ಲಿ ನೆಡಬೇಕು ಎಂಬುದರ ಬಗ್ಗೆ ಅವರು ಮಾಹಿತಿ ನೀಡಲಿಲ್ಲ.

Please follow and like us:
0
http://bp9news.com/wp-content/uploads/2018/10/vidhana_soudha1.jpghttp://bp9news.com/wp-content/uploads/2018/10/vidhana_soudha1-150x150.jpgPolitical Bureauಕೃಷಿಪ್ರಮುಖರಾಜಕೀಯGovernment Bumper Offer for Students !!! 10 seed free in SSLC if 10 seedlings are grown !!!ಬೆಂಗಳೂರು : ‘ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಲಾ 10 ಸಸಿಗಳನ್ನು ಕೊಡಲು ನಿರ್ಧರಿಸಲಾಗಿದೆ. ಅವರು ಅವುಗಳನ್ನು ಮೂರು ವರ್ಷ ಆರೈಕೆ ಮಾಡಿದರೆ 10ನೇ ತರಗತಿಯಲ್ಲಿ 10 ಅಂಕ ನೀಡುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಅರಣ್ಯ ಸಚಿವ ಆರ್.ಶಂಕರ್‌ ಹೇಳಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal