ಹುಚ್ಚಾ ವೆಂಕಟ್​ ಅಂದ್ರೇನೆ ಅದು ಕಾಂಟ್ರೊವರ್ಸಿ ಅಂತಾ. ಹಾಗಂತಾ ಎಲ್ರು ಹೇಳ್ತಾರೆ. ಒಮ್ಮೊಮ್ಮೆ ಹುಚ್ಚಾ ವೆಂಕಟ್​ ಮಾತಿನ ಅರ್ಥ ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ .  ಹುಚ್ಚಾ ವೆಂಕಟ್​ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡ ನಂತರ ಅವರ  ಫ್ಯಾಮಿಲಿ ಬಗ್ಗೆ , ಅವರ ಸದಸ್ಯರ ಬಗ್ಗೆ ಮಾತನಾಡಿದ್ದು ತೀರಾ ಕಡಿಮೆ.  ನಿನ್ನೆ ಫಾದರ್ಸ್​ ಡೇ ಸೆಲೆಬ್ರೇಷನ್​, ಹುಚ್ಚಾ ವೆಂಕಟ್​ ಅದರ ಬಗ್ಗೆ ಏನ್​ ಹೇಳಿದ್ರು ಗೊತ್ತಾ.  ಅವರು ತಮ್ಮ ಹುಡುಗರಿಗೆ  ಹೀಗೆಯೇ ಸೆಲೆಬ್ರೇಷನ್​ ಮಾಡ್ಬೇಕು ಅಂತಾ  ವಾರ್ನ್​ ಮಾಡಿದ್ದಾರೆ.

ಒಂದು ಗ್ರ್ಯಾಂಡ್​ ಫಂಕ್ಷನ್​ ಮಾಡಬೇಕಂತೆ, ನಮ್ಮ ಅಪ್ಪ ಎಂ ಲಕ್ಷಣ್​ ಫೋಟೋ ಹಾಕ್ಬಿಟ್ಟು ಗ್ರ್ಯಾಂಡ್​ ಫಂಕ್ಷನ್​ ಮಾಡ್ಬೇಕು.  ತಂದೆ ಫೋಟೋ ಪಕ್ಕದಲ್ಲಿ ನನ್ನ ಫೋಟೋ ಹಾಕ್ಬಿಟ್ಟು ಕಾರ್ಯಕ್ರಮ ಮಾಡ್ಬೇಕು ಅಂತಾ ಹುಚ್ಚಾ ವೆಂಕಟ್​ ಸೇನೆ ಹುಡುಗರಿಗೆ ಹೇಳಿದ್ದಾರೆ. ಅವರ ಮಾತಿನಲ್ಲೇ ಕೇಳಿ, ಅವರು ಏನ್​  ಹೇಳಿದ್ದಾರೆ ಅಂತಾ.

Please follow and like us:
0
http://bp9news.com/wp-content/uploads/2018/06/huccha-venkat_144982768850.jpghttp://bp9news.com/wp-content/uploads/2018/06/huccha-venkat_144982768850-150x150.jpgBP9 Bureauಸಿನಿಮಾಹುಚ್ಚಾ ವೆಂಕಟ್​ ಅಂದ್ರೇನೆ ಅದು ಕಾಂಟ್ರೊವರ್ಸಿ ಅಂತಾ. ಹಾಗಂತಾ ಎಲ್ರು ಹೇಳ್ತಾರೆ. ಒಮ್ಮೊಮ್ಮೆ ಹುಚ್ಚಾ ವೆಂಕಟ್​ ಮಾತಿನ ಅರ್ಥ ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ .  ಹುಚ್ಚಾ ವೆಂಕಟ್​ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡ ನಂತರ ಅವರ  ಫ್ಯಾಮಿಲಿ ಬಗ್ಗೆ , ಅವರ ಸದಸ್ಯರ ಬಗ್ಗೆ ಮಾತನಾಡಿದ್ದು ತೀರಾ ಕಡಿಮೆ.  ನಿನ್ನೆ ಫಾದರ್ಸ್​ ಡೇ ಸೆಲೆಬ್ರೇಷನ್​, ಹುಚ್ಚಾ ವೆಂಕಟ್​ ಅದರ ಬಗ್ಗೆ ಏನ್​ ಹೇಳಿದ್ರು ಗೊತ್ತಾ.  ಅವರು ತಮ್ಮ ಹುಡುಗರಿಗೆ  ಹೀಗೆಯೇ...Kannada News Portal