ಬೆಂಗಳೂರು : ರಾಜ್ಯದ ಹಲವೆಡೆ ಚುನಾವಣೆ ಅಧಿಕಾಗಳು ಮತ್ತು ಅಬಕಾರಿ ಇಲಾಖೆ ಪೊಲೀಸರು 200ಕ್ಕೂ ಹೆಚ್ಚು ಮದ್ಯ ಉಳ್ಳ ಬಾಕ್ಸ್​​ಗಳನ್ನು ವಶಪಡಿಸಿ ಕೊಂಡಿದ್ದಾರೆ.

ಹಾಸನದ ಕೈಗಾರಿಕಾ ಪ್ರದೇಶದಲ್ಲಿ ಇರುವ ಪಾಳುಬಿದ್ದ ಗೋಡೌನ್​ನಲ್ಲ ಇರಿಸಿದ್ದ 80 ಬಾಕ್ಸ್​​ಗಳು, ಪುಷ್ಪಗಿರಿ ಗ್ರಾನೆಟ್ಸ್​ನಲ್ಲಿ ಸಂಗ್ರಹಿಸಲಾಗಿದ 30 ಬಾಕ್ಸ್​ಗಳು, ಚಾಕೇನ ಹಳ್ಳಿ ಮನೆಯೊಂದರಲ್ಲಿ ಸಂಗ್ರಹಿಸಿದ್ದ 48 ಬಾಕ್ಸ್​ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಜಂಟಿ ಕಾರ್ಯಚರಣೆ ಮಾಡಿದ ಎರಡೂ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಯಾದಗಿರಿಯ ಮುದ್ನಾಳಗ್ರಾಮದ ಜಮೀನು ಒಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಲಕ್ಷಾಂತರ ರೂ ಬೆಲೆ ಬಾಳುವ ಟೀ ಶರ್ಟ್​ಗಳು, ನೀರಿನ ಕ್ಯಾನ್​ಗಳಲ್ಲಿ ತುಂಬಿರಿಸಲಾಗಿದ್ದ ಅಕ್ರಮ ಮದ್ಯವನ್ನು ವಶಪಡಿಸಿ ಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/05/199068d19349c1786d64da1deef45593.jpghttp://bp9news.com/wp-content/uploads/2018/05/199068d19349c1786d64da1deef45593-150x150.jpgPolitical Bureauಪ್ರಮುಖರಾಜಕೀಯಹಾಸನHassan joint operation: Over 200 liquor boxes detained in attackಬೆಂಗಳೂರು : ರಾಜ್ಯದ ಹಲವೆಡೆ ಚುನಾವಣೆ ಅಧಿಕಾಗಳು ಮತ್ತು ಅಬಕಾರಿ ಇಲಾಖೆ ಪೊಲೀಸರು 200ಕ್ಕೂ ಹೆಚ್ಚು ಮದ್ಯ ಉಳ್ಳ ಬಾಕ್ಸ್​​ಗಳನ್ನು ವಶಪಡಿಸಿ ಕೊಂಡಿದ್ದಾರೆ. ಹಾಸನದ ಕೈಗಾರಿಕಾ ಪ್ರದೇಶದಲ್ಲಿ ಇರುವ ಪಾಳುಬಿದ್ದ ಗೋಡೌನ್​ನಲ್ಲ ಇರಿಸಿದ್ದ 80 ಬಾಕ್ಸ್​​ಗಳು, ಪುಷ್ಪಗಿರಿ ಗ್ರಾನೆಟ್ಸ್​ನಲ್ಲಿ ಸಂಗ್ರಹಿಸಲಾಗಿದ 30 ಬಾಕ್ಸ್​ಗಳು, ಚಾಕೇನ ಹಳ್ಳಿ ಮನೆಯೊಂದರಲ್ಲಿ ಸಂಗ್ರಹಿಸಿದ್ದ 48 ಬಾಕ್ಸ್​ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಜಂಟಿ ಕಾರ್ಯಚರಣೆ ಮಾಡಿದ ಎರಡೂ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ,...Kannada News Portal