ಧಾರವಾಡ : ಹುಬ್ಬಳ್ಳಿ-ಧಾರವಾಡ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಸುರೇಶ್​​ ಶಿವಪುರಿ (38) ಎಂಬಾತನನ್ನು ಬಂಧಿಸಲಾಗಿದ್ದು, ಅವಳಿ ನಗರದ ಅನೇಕ ಮನೆ ಕಳ್ಳತನ ಮಾಡಿದ್ದು, ಬಂಧಿತನಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾ ಆಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

41 ಪ್ರಕರಣದಲ್ಲಿ ಆರೋಪಿಯಾಗಿರೋ ಸುರೇಶ್ ಮಹಾರಾಷ್ಟ್ರ ಪೊಲೀಸರಿಗೂ ಬೇಕಾಗಿದ್ದ, ಅವಳಿ ನಗರದಲ್ಲಿಯೇ 25 ಮನೆಗಳ ಕಳ್ಳತನ ಮಾಡಿದ್ದ. ಈ ಎಲ್ಲ ಪ್ರಕರಣಗಳಲ್ಲಿ ಪೊಲೀಸರಿಗೆ  ಬೇಕಾಗಿದ್ದ ಆರೋಪಿಯನ್ನು ಖಚಿತ ಸುಳಿವಿನ ಮೇಲೆ ಬಂಧಿಸಲಾಗಿದೆ.

ವರದಿ : ಶಂಕರಗೌಡ ಪಾಟೀಲ, ಧಾರವಾಡ

Please follow and like us:
0
http://bp9news.com/wp-content/uploads/2018/06/WhatsApp-Image-2018-06-14-at-6.01.35-PM-1024x768.jpeghttp://bp9news.com/wp-content/uploads/2018/06/WhatsApp-Image-2018-06-14-at-6.01.35-PM-150x150.jpegBP9 Bureauಹುಬ್ಬಳ್ಳಿ-ಧಾರವಾಡಧಾರವಾಡ : ಹುಬ್ಬಳ್ಳಿ-ಧಾರವಾಡ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಸುರೇಶ್​​ ಶಿವಪುರಿ (38) ಎಂಬಾತನನ್ನು ಬಂಧಿಸಲಾಗಿದ್ದು, ಅವಳಿ ನಗರದ ಅನೇಕ ಮನೆ ಕಳ್ಳತನ ಮಾಡಿದ್ದು, ಬಂಧಿತನಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾ ಆಭರಣ ವಶಕ್ಕೆ ಪಡೆದುಕೊಂಡಿದ್ದಾರೆ. 41 ಪ್ರಕರಣದಲ್ಲಿ ಆರೋಪಿಯಾಗಿರೋ ಸುರೇಶ್ ಮಹಾರಾಷ್ಟ್ರ ಪೊಲೀಸರಿಗೂ ಬೇಕಾಗಿದ್ದ, ಅವಳಿ ನಗರದಲ್ಲಿಯೇ 25 ಮನೆಗಳ ಕಳ್ಳತನ ಮಾಡಿದ್ದ. ಈ ಎಲ್ಲ ಪ್ರಕರಣಗಳಲ್ಲಿ ಪೊಲೀಸರಿಗೆ  ಬೇಕಾಗಿದ್ದ...Kannada News Portal