ಹುಬ್ಬಳ್ಳಿ : ಇವಿಎಂ ನಲ್ಲಿ ಗೊಂದಲದಿಂದಾಗಿ  ಹು-ಧಾ ಸೆಂಟ್ರಲ್ ಕ್ಷೇತ್ರದ ಫಲಿತಾಂಶಕ್ಕೆ ತಡೆಹಿಡಿಯಲಾಗಿತ್ತು. ಆದರೆ  ಆ ಪ್ರಕರಣಕ್ಕೆ ತೆರೆ ಎಳೆಯಲಾಗಿದ್ದು, ಮಧ್ಯ ರಾತ್ರಿ ಮಾಜಿ ಮುಖ್ಯಮಂತ್ರಿ ಶೆಟ್ಟರ್ ಫಲಿತಾಂಶ ಪ್ರಕಟವಾಗಿದೆ.

ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪಡೆದ ಮತಗಳು 75,591, ಕಾಂಗ್ರೆಸ್ ಅಭ್ಯರ್ಥಿ ಮಹೇಶ ನಾಲವಾಡ 54,321 ಪಡೆದಿದ್ದು, ಜಗದೀಶ್ ಶೆಟ್ಟರ್ 21,270 ಅಂತರದಿಂದ  ಗೆಲುವು ದಾಖಲಿಸಿದ್ದಾರೆ. ಮಧ್ಯರಾತ್ರಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಫಲಿತಾಂಶ ಪ್ರಕಟ ಮಾಡಲಾಗಿದೆ.

ವರದಿ: ಇಷ್ಟಲಿಂಗ ಪಾವಟೆ, ಹುಬ್ಬಳ್ಳಿ

 

Please follow and like us:
0
http://bp9news.com/wp-content/uploads/2018/05/A6UHVQh7_400x400.jpghttp://bp9news.com/wp-content/uploads/2018/05/A6UHVQh7_400x400-150x150.jpgBP9 Bureauಪ್ರಮುಖರಾಜಕೀಯಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ : ಇವಿಎಂ ನಲ್ಲಿ ಗೊಂದಲದಿಂದಾಗಿ  ಹು-ಧಾ ಸೆಂಟ್ರಲ್ ಕ್ಷೇತ್ರದ ಫಲಿತಾಂಶಕ್ಕೆ ತಡೆಹಿಡಿಯಲಾಗಿತ್ತು. ಆದರೆ  ಆ ಪ್ರಕರಣಕ್ಕೆ ತೆರೆ ಎಳೆಯಲಾಗಿದ್ದು, ಮಧ್ಯ ರಾತ್ರಿ ಮಾಜಿ ಮುಖ್ಯಮಂತ್ರಿ ಶೆಟ್ಟರ್ ಫಲಿತಾಂಶ ಪ್ರಕಟವಾಗಿದೆ. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪಡೆದ ಮತಗಳು 75,591, ಕಾಂಗ್ರೆಸ್ ಅಭ್ಯರ್ಥಿ ಮಹೇಶ ನಾಲವಾಡ 54,321 ಪಡೆದಿದ್ದು, ಜಗದೀಶ್ ಶೆಟ್ಟರ್ 21,270 ಅಂತರದಿಂದ  ಗೆಲುವು ದಾಖಲಿಸಿದ್ದಾರೆ. ಮಧ್ಯರಾತ್ರಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಫಲಿತಾಂಶ ಪ್ರಕಟ ಮಾಡಲಾಗಿದೆ. ವರದಿ:...Kannada News Portal