ಹುಬ್ಬಳ್ಳಿ : ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಗಿತ್ತಾ ಬಂದಿದ್ದು, ಇನ್ನು ಕಲವು ಗಂಟೆ ಬಾಕಿ ಇದೆ. ಆದರೆ  ಮತದಾನ ಮುಗಿಯುವ ಮೊದಲೇ ವರುಣನ ಆಗಮನವಾಗಿದ್ದು ಮತ ಹಾಕದ ಮತದಾರನ ಕತೆ ಬೆಡವಾಗಿದೆ. ಕಳೆದ  ಮೂರುದಿಗಳಿಂದ ರಾಜ್ಯದಲ್ಲಿ ಮಳೆ ಸುರಿಯುತ್ತಿದ್ದು, ಇಂದು ಕೂಡಾ ವರುಣಾರ್ಭಟ ಮುಂದುವರೆದಿದೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ  ಆರಂಭವಾಗಿದೆ.

ಹುಬ್ಬಳ್ಳಿಯಲ್ಲಿ ಬೆಳಗಿನಿಂದ ಚುನಾವಣಾ ಕಾವು ಜೋರಾಗಿತ್ತು.‌ ಇದುವರೆಗೆ ಶೇಕಡಾ 35 ರಷ್ಟು ಮತದಾನ ನಡೆದಿದೆ. ಆದರೆ ಈಗ ವರುಣನ ಆಗಮನವಾಗಿದೆ. ಆದ್ದರಿಂದ  ಮತದಾನದಲ್ಲಿ ಸ್ವಲ್ಪ ಮಟ್ಟಿಗೆ ನಿದಾನಗತಿಯತ್ತ ಸಾಗುವ ಸೂಚನೆ ಇದೆ. ಮಳೆಯು ಸಾಯಂಕಾಲದ ವರೆಗೂ ಮುಂದುವರೆಯುವ ಸೂಚನೆ ಇದ್ದು ಮತಹಾಕದ ಮತದಾರರ ಪರಿಸ್ಥಿತಿ ಹೈರಾಣವಾಗಿದೆ.

ವರದಿ: ಇಷ್ಟಲಿಂಗ ಪಾವಟೆ, ಹುಬ್ಬಳ್ಳಿ

Please follow and like us:
0
http://bp9news.com/wp-content/uploads/2018/05/Karnatakada-Miditha-52.jpeghttp://bp9news.com/wp-content/uploads/2018/05/Karnatakada-Miditha-52-150x150.jpegBP9 Bureauಪ್ರಮುಖಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ : ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಗಿತ್ತಾ ಬಂದಿದ್ದು, ಇನ್ನು ಕಲವು ಗಂಟೆ ಬಾಕಿ ಇದೆ. ಆದರೆ  ಮತದಾನ ಮುಗಿಯುವ ಮೊದಲೇ ವರುಣನ ಆಗಮನವಾಗಿದ್ದು ಮತ ಹಾಕದ ಮತದಾರನ ಕತೆ ಬೆಡವಾಗಿದೆ. ಕಳೆದ  ಮೂರುದಿಗಳಿಂದ ರಾಜ್ಯದಲ್ಲಿ ಮಳೆ ಸುರಿಯುತ್ತಿದ್ದು, ಇಂದು ಕೂಡಾ ವರುಣಾರ್ಭಟ ಮುಂದುವರೆದಿದೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ  ಆರಂಭವಾಗಿದೆ. ಹುಬ್ಬಳ್ಳಿಯಲ್ಲಿ ಬೆಳಗಿನಿಂದ ಚುನಾವಣಾ ಕಾವು ಜೋರಾಗಿತ್ತು.‌ ಇದುವರೆಗೆ ಶೇಕಡಾ 35 ರಷ್ಟು ಮತದಾನ ನಡೆದಿದೆ. ಆದರೆ ಈಗ...Kannada News Portal