ಹುಬ್ಬಳ್ಳಿ : ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಪುಂಡರು ಭಾರೀ ಅಟ್ಟಹಾಸ ಮೆರೆದಿದ್ದಾರೆ. ಊಟಕ್ಕೆ ಬಂದ ಪುಂಡರು, ಊಟ ಮಾಡಿದ ನಂತರ ಕಳಪೆ ಊಟ ನಿಡಿದ್ದೀರಿ ಎಂದು ಹೊಟೇಲ್ ಮಾಲೀಕರ ಜೊತೆ ವಾಗ್ವಾದ ನಡೆಸಿದ್ದಾರೆ.


ಹಳೆ ಬಸ್ ನಿಲ್ದಾಣದಲ್ಲಿನ ಬ್ರಹ್ಮ ಶ್ರೀ  ಹೋಟೆಲ್ ನಲ್ಲಿ ಘಟನೆ ನಡೆದಿದ್ದು, ಹೋಟೆಲ್ ಮಾಲೀಕ ನಾರಾಯಣ ಶೆಟ್ಟಿ & ಹೊಟೇಲ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದು, ಇಬ್ಬರು ಹುಡುಗರ ಮೇಲೆ ಹೆಲ್ಮೆಟ್ ನಿಂದ ಹೊಡೆದಿದ್ದು, ಪ್ರಕಾಶ ಶೆಟ್ಟಿ ಎನ್ನುವರಿಗೆ ಗಂಭೀರ ಗಾಯವಾಗಿದೆ. ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ  ರವಾನಿಸಿದ್ದಾರೆ.  ಗಲಾಟೆ ನಡೆದ ನಂತರ ಹೋಟೆಲ್​​ ಮಾಲೀಕ ಪುಂಡರು ಊಟ ಮಾಡಿದ ಬಿಲ್ ವಾಪಾಸ್ ನೀಡಿದ್ದಾರೆ. ಘಟನೆ ಸಂಬಂಧ  ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಇಷ್ಟಲಿಂಗ ಪಾವಟೆ, ಹುಬ್ಬಳ್ಳಿ

Please follow and like us:
0
http://bp9news.com/wp-content/uploads/2018/06/Karnatakada-Miditha-26.jpeghttp://bp9news.com/wp-content/uploads/2018/06/Karnatakada-Miditha-26-150x150.jpegBP9 Bureauಪ್ರಮುಖಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ : ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಪುಂಡರು ಭಾರೀ ಅಟ್ಟಹಾಸ ಮೆರೆದಿದ್ದಾರೆ. ಊಟಕ್ಕೆ ಬಂದ ಪುಂಡರು, ಊಟ ಮಾಡಿದ ನಂತರ ಕಳಪೆ ಊಟ ನಿಡಿದ್ದೀರಿ ಎಂದು ಹೊಟೇಲ್ ಮಾಲೀಕರ ಜೊತೆ ವಾಗ್ವಾದ ನಡೆಸಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt);  ಹಳೆ ಬಸ್ ನಿಲ್ದಾಣದಲ್ಲಿನ ಬ್ರಹ್ಮ ಶ್ರೀ  ಹೋಟೆಲ್ ನಲ್ಲಿ ಘಟನೆ ನಡೆದಿದ್ದು,...Kannada News Portal