ಬೆಂಗಳೂರು  : ಮುಂಗಾರು ಮಳೆ ರಾಜ್ಯದಲ್ಲಿ ಅನೇಕ ಸಂಕಷ್ಟ ತಂದಿದೆ. ಹಾಸನ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಸುಮಾರು 50 ಸಾವಿರ  ಹೇಕ್ಟೆರ್ ಪ್ರದೇಶಲ್ಲಿನ ಅಲೂಗೆಡ್ಡೆ  ಹೊಗೆಸೊಪ್ಪು ಮತ್ತು ¨ಭತ್ತದ ಬೆಳೆ ನಾಶವಾಗಿದೆ. ಇದೆ ರೀತಿ ಚಿಕ್ಕಮಗಳೂರು    ಜಿಲ್ಲೆಯಲ್ಲೂ  ಭಾರಿ ಮಳೆಯಿಂದ  ಬಾರಿ ಆಸ್ತಿಪಾಸ್ತಿಗೆ  ನಷ್ಟವಾಗಿದೆ. ರಾಜ್ಯದ  ಅನೇಕ ಜಿಲ್ಲೆಗಳಲ್ಲಿ ಕೋಟ್ಯಾಂತರ ರೂ. ಬೆಳೆಗಳಿಗೆ ಹಾನಿಯಾಗಿ ರೈತರ ಕಷ್ಟ ಮತ್ತಷ್ಟು ತಾರಕಕ್ಕ್ಕೆ ಮುಟ್ಟಿದೆ.

  ಮಳೆಯಿಂದ ಹೇಮಾವತಿ ಮತ್ತು ಭದ್ರ ಉಪನದಿಗಳು ತುಂಬಿ ಹರಿಯುತ್ತಿವೆ. ರಾಜ್ಯ ಸಕಾರದ ಆರ್ಥಿಕ ಪರಿಸ್ಥಿತಿ ನೆಟ್ಟಗಿಲ್ಲದಿರುವಾಗ ರಾಜ್ಯ ಇಲ್ಲವೇಕೇಂದ್ರ ನಮ್ಮ ನೆರವಿಗೆ ಬರಲಿವೆಯೇ?  ಎಂದು ರೈತರು ತಲೆಯ ಮೇಲೆ  ಕೈಹೊತ್ತು ಕುಳಿತುಕೊಂಡಿದ್ದಾರೆ.  ಕೊಡಗು ಜಿಲ್ಲೆಯಲ್ಲೂ  ಭಾರಿ ಮಳೆಯಾಗುತ್ತಿದ್ದು ಭಗಂಡೇಶ್ವರ ದೇವಾಲಯ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿದೆ. ಅಲ್ಲದೆ ಭಾರೀ ಪ್ರಮಾಣದ ಬೆಳೆಗೆ ಹಾನಿಂಯಾಗಿದೆ ಸಾಕಷ್ಟು ಪ್ರಮಾಣದಲ್ಲಿ ರಸ್ತೆ ಮತು ಸೇತುವೆಗಳಿಗೂ ಹಾನಿಯಾಗಿದೆ.

Please follow and like us:
0
http://bp9news.com/wp-content/uploads/2018/06/rain-3.jpghttp://bp9news.com/wp-content/uploads/2018/06/rain-3-150x150.jpgBP9 Bureauಪ್ರಮುಖ ಬೆಂಗಳೂರು  : ಮುಂಗಾರು ಮಳೆ ರಾಜ್ಯದಲ್ಲಿ ಅನೇಕ ಸಂಕಷ್ಟ ತಂದಿದೆ. ಹಾಸನ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಸುಮಾರು 50 ಸಾವಿರ  ಹೇಕ್ಟೆರ್ ಪ್ರದೇಶಲ್ಲಿನ ಅಲೂಗೆಡ್ಡೆ  ಹೊಗೆಸೊಪ್ಪು ಮತ್ತು ¨ಭತ್ತದ ಬೆಳೆ ನಾಶವಾಗಿದೆ. ಇದೆ ರೀತಿ ಚಿಕ್ಕಮಗಳೂರು    ಜಿಲ್ಲೆಯಲ್ಲೂ  ಭಾರಿ ಮಳೆಯಿಂದ  ಬಾರಿ ಆಸ್ತಿಪಾಸ್ತಿಗೆ  ನಷ್ಟವಾಗಿದೆ. ರಾಜ್ಯದ  ಅನೇಕ ಜಿಲ್ಲೆಗಳಲ್ಲಿ ಕೋಟ್ಯಾಂತರ ರೂ. ಬೆಳೆಗಳಿಗೆ ಹಾನಿಯಾಗಿ ರೈತರ ಕಷ್ಟ ಮತ್ತಷ್ಟು ತಾರಕಕ್ಕ್ಕೆ ಮುಟ್ಟಿದೆ. var domain = (window.location != window.parent.location)?...Kannada News Portal