ತುಮಕೂರು: ತಿಪಟೂರಿನ ಬಿಜೆಪಿ ಶಾಸಕ ಬಿ ಸಿ ನಾಗೇಶ್ ಕ್ಷೇತ್ರದ ನಾಗರಘಟ್ಟಗೆ ಭೇಟಿ ನೀಡಿದರು. ಗ್ರಾಮಸ್ಥರು ಹಾಗು ಹೇಮಾವತಿ ಯೋಜನೆಯ ಅಧಿಕಾರಿಗಳೊಂದಿಗೆ ನಾಗರಘಟ್ಟ ಕೆರೆಗೆ ನೀರು ತುಂಬಿಸುವ ಬಗ್ಗೆ ಸಭೆ ನಡೆಸಿದ್ದು, ಗ್ರಾಮದ ದಶಕದ ನೀರಿನ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ.

ಇನ್ನು ಈ ವೇಳೆ ಶಾಸಕ ಬಿ ಸಿ ನಾಗೇಶ್ ಅವರಿಗೆ ಗ್ರಾಮದ ಜನ ತುಂಬು ಹೃದಯದಿಂದ ಸ್ಪಂದಿಸಿದ್ದು, ಆಶ್ವಾಸನೆ ನೀಡಿದಂತೆ ಸಮಸ್ಯೆ ಪರಿಹರಿಸಲು ಬಂದಿರುವ ನಾಯಕನಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಗ್ರಾಮದ ಮುಖಂಡರೊಬ್ಬರು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/f3e04543-21cc-47e2-b09c-240fcd821b99-1.jpghttp://bp9news.com/wp-content/uploads/2018/06/f3e04543-21cc-47e2-b09c-240fcd821b99-1-150x150.jpgPolitical Bureauತುಮಕೂರುಪ್ರಮುಖರಾಜಕೀಯHemavati water to Tiptur Nagaraghatta water : The leader of the retained people leader !!!ತುಮಕೂರು: ತಿಪಟೂರಿನ ಬಿಜೆಪಿ ಶಾಸಕ ಬಿ ಸಿ ನಾಗೇಶ್ ಕ್ಷೇತ್ರದ ನಾಗರಘಟ್ಟಗೆ ಭೇಟಿ ನೀಡಿದರು. ಗ್ರಾಮಸ್ಥರು ಹಾಗು ಹೇಮಾವತಿ ಯೋಜನೆಯ ಅಧಿಕಾರಿಗಳೊಂದಿಗೆ ನಾಗರಘಟ್ಟ ಕೆರೆಗೆ ನೀರು ತುಂಬಿಸುವ ಬಗ್ಗೆ ಸಭೆ ನಡೆಸಿದ್ದು, ಗ್ರಾಮದ ದಶಕದ ನೀರಿನ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. ಇನ್ನು ಈ ವೇಳೆ ಶಾಸಕ ಬಿ ಸಿ ನಾಗೇಶ್ ಅವರಿಗೆ ಗ್ರಾಮದ ಜನ ತುಂಬು ಹೃದಯದಿಂದ ಸ್ಪಂದಿಸಿದ್ದು, ಆಶ್ವಾಸನೆ ನೀಡಿದಂತೆ ಸಮಸ್ಯೆ ಪರಿಹರಿಸಲು ಬಂದಿರುವ ನಾಯಕನಿಗೆ ಕೃತಜ್ಞತೆ...Kannada News Portal