ಬೆಂಗಳೂರು : ನಿಫಾ ಎಂಬ ಮಾರಣಾಂತಿಕ ಸೋಂಕೊಂದು ಭಾರತಕ್ಕೆ ಅಪ್ಪಳಿಸಿ. ಅದರಲ್ಲೂ ಕೇರಳಾದಲ್ಲಿ 10 ಮಂದಿ ಈ ಸೊಂಕಿನಿಂದ ಮೃತ ಪಟ್ಟಿದ್ದರು. ಇದೀಗ ಸತ್ತವರ ಸಂಖ್ಯೆ 11 ಕ್ಕೆ ಏರಿದೆ.

ಭಾನುವಾರ ಮೂವರು ಮೃತಪಟ್ಟಿದ್ದು, ರಾತ್ರಿಯಿಂದ ಈ ವರೆವಿಗೆ 8 ಜನ ಸಾವನಪ್ಪಿದ್ದು, ಅದರಲ್ಲಿ ಮೂವರ ರಕ್ತ ಕಣಗಳನ್ನು ಪುಣೆಯ ವೈರಾಲಜಿ ಸಂಸ್ಥೆಗೆ ಕಳುಹಿಸಿ ಕೊಡಲಾಗಿತ್ತು. ಇದೀಗ ವೈರಾಲಜಿ ಸಂಸ್ಥೆ ತನ್ನ ವರದಿ ನೀಡಿದ್ದು, ಸತ್ತವರ ರಕ್ತದಲ್ಲಿ ನಿಫಾ ಸೋಂಕು ಕಂಡುಬಂದಿದೆ, ಮತ್ನಿಂತು ಇದರಿಂದಲೇ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದೆ ಎಂದರು.

ನಂತರ ಈ ಸೋಂಕಿಗೆ ಆತಂಕ ಪಡುವ ಅಗತ್ಯವಿಲ್ಲ. ಈ ವೈರಸ್ ಹರಡದಂತೆ ಮುನ್ನೆಚ್ಚರಿಕರ ಕ್ರಮ ತೆಗೆದು ಕೊಳ್ಳಲಾಗುವುದು. ಬಾಂಗ್ಲಾದೇಶದಲ್ಲಿ ಇದೇ ರೀತಿ ಜ್ವರ ಕಾಣಿಸಿಕೊಂಡಿತ್ತು. ಆ ವೇಳೆ ಅಲ್ಲಿನ ವೈದ್ಯರು ಸಮರ್ಥವಾಗಿ ನಿಯಂತ್ರಣ ಮಾಡಿದ್ದರು.ಇದೀಗ ನಾವೂ ಕೂಡ ಅದೇ ಮಾರ್ಗ ಅನುಸರಿಸುತ್ತಿದ್ದು, ನಿಫಾ ಎಂಬ ಮಾರಣಾಂತಿ ಸೋಂಕನ್ನು ನಿರ್ಮೂಲನೆ ಮಾಡಲು  ಎಲ್ಲಾ ಕ್ರಮಗಳನ್ನ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/fever.jpghttp://bp9news.com/wp-content/uploads/2018/05/fever-150x150.jpgPolitical Bureauಪ್ರಮುಖರಾಜಕೀಯHow many victims know Nifa in Kerala ???ಬೆಂಗಳೂರು : ನಿಫಾ ಎಂಬ ಮಾರಣಾಂತಿಕ ಸೋಂಕೊಂದು ಭಾರತಕ್ಕೆ ಅಪ್ಪಳಿಸಿ. ಅದರಲ್ಲೂ ಕೇರಳಾದಲ್ಲಿ 10 ಮಂದಿ ಈ ಸೊಂಕಿನಿಂದ ಮೃತ ಪಟ್ಟಿದ್ದರು. ಇದೀಗ ಸತ್ತವರ ಸಂಖ್ಯೆ 11 ಕ್ಕೆ ಏರಿದೆ. ಭಾನುವಾರ ಮೂವರು ಮೃತಪಟ್ಟಿದ್ದು, ರಾತ್ರಿಯಿಂದ ಈ ವರೆವಿಗೆ 8 ಜನ ಸಾವನಪ್ಪಿದ್ದು, ಅದರಲ್ಲಿ ಮೂವರ ರಕ್ತ ಕಣಗಳನ್ನು ಪುಣೆಯ ವೈರಾಲಜಿ ಸಂಸ್ಥೆಗೆ ಕಳುಹಿಸಿ ಕೊಡಲಾಗಿತ್ತು. ಇದೀಗ ವೈರಾಲಜಿ ಸಂಸ್ಥೆ ತನ್ನ ವರದಿ ನೀಡಿದ್ದು, ಸತ್ತವರ ರಕ್ತದಲ್ಲಿ ನಿಫಾ ಸೋಂಕು...Kannada News Portal