ಕೃಷಿ: ಸಾವಯವ ಕೃಷಿಯ ಬಗ್ಗೆ ಎಲ್ಲರೂ ಈಗ ಗಮನ ಹರಿಸುತ್ತಿದ್ದು. ರಾಸಾಯನಿಕ ವಸ್ತುಗಳಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಎಚ್ಚೆತ್ತಿರುವ ಜನರು ಈಗ ಸಾವಯವ ಕೃಷಿಗೆ ಹೆಚ್ಚು ಒತ್ತನ್ನು ನೀಡಿದ್ದಾರೆ.

ಈ ಕೃಷಿಯನ್ನು ಕೈಗೊಳ್ಳುವುದಕ್ಕೆ ನಮಗೆ ಜೀವಾಮೃತ ಬೇಕೆ ಬೇಕು ಏಕೆಂದರೆ, ಬೆಳೆಗೆ ಯಾವುದೇ ಕೀಟಭಾದೆ, ಫಂಗಸ್​ಗಳು ಹಬ್ಬದಂತೆ ಮತ್ತು ಹೆಚ್ಚು ಇಳುವರಿ ಬರುವಂತೆ ಮಾಡಲು ಈ ಜೀವಾಮೃತ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಹಾಗಾದ್ರೆ, ಈ ಜೀವಾಮೃತ ತಯಾರಿಸುವುದು ಹೇಗೆ, ಇದರಿಂದ ಯಾವರೀತಿ ಅನುಕೂಲವಾಗಲಿದೆ ಎಂದು ರೈತರೇ ಈ ವೀಡಿಯೋದಲ್ಲಿ ವಿವರವಾಗಿ ವಿವರಿಸಿದ್ದಾರೆ. ಸಾವಯವ ಕೃಷಿ ಮಾಡಬೇಕು ಎಂದು ಇರುವ ರೈತರು ಈ ವೀಡಿಯೋವನ್ನು ನೋಡಿ ಜೀವಾಮೃತ ತಯಾರಿಸಿ ಹೆಚ್ಚು ಇಳುವರಿಯನ್ನು ಪಡೆಯಬಹುದಾಗಿದೆ.

Please follow and like us:
0
http://bp9news.com/wp-content/uploads/2018/04/ಜಿವಾಮೃತ-ಸಾವಯವ-ಕೃಷಿ.jpeghttp://bp9news.com/wp-content/uploads/2018/04/ಜಿವಾಮೃತ-ಸಾವಯವ-ಕೃಷಿ-150x150.jpegBP9 News Bureauಕೃಷಿಕೃಷಿ: ಸಾವಯವ ಕೃಷಿಯ ಬಗ್ಗೆ ಎಲ್ಲರೂ ಈಗ ಗಮನ ಹರಿಸುತ್ತಿದ್ದು. ರಾಸಾಯನಿಕ ವಸ್ತುಗಳಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಎಚ್ಚೆತ್ತಿರುವ ಜನರು ಈಗ ಸಾವಯವ ಕೃಷಿಗೆ ಹೆಚ್ಚು ಒತ್ತನ್ನು ನೀಡಿದ್ದಾರೆ. ಈ ಕೃಷಿಯನ್ನು ಕೈಗೊಳ್ಳುವುದಕ್ಕೆ ನಮಗೆ ಜೀವಾಮೃತ ಬೇಕೆ ಬೇಕು ಏಕೆಂದರೆ, ಬೆಳೆಗೆ ಯಾವುದೇ ಕೀಟಭಾದೆ, ಫಂಗಸ್​ಗಳು ಹಬ್ಬದಂತೆ ಮತ್ತು ಹೆಚ್ಚು ಇಳುವರಿ ಬರುವಂತೆ ಮಾಡಲು ಈ ಜೀವಾಮೃತ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಾಗಾದ್ರೆ, ಈ ಜೀವಾಮೃತ ತಯಾರಿಸುವುದು ಹೇಗೆ, ಇದರಿಂದ...Kannada News Portal