ಹಾಸನ : ದೇವೇಗೌಡರ ಮಕ್ಕಳನ್ನ ಸೋಲಿಸಲು ಟೊಂಕ ಕಟ್ಟಿರುವ ಸಿಎಂ ಸಿದ್ದರಾಯ್ಯ, ಅದರಲ್ಲೂ ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿ ರೇವಣ್ಣ ಅವರನ್ನ ಸೋಲಿಸಲು ತಮ್ಮ ಆಪ್ತ ಬಿ.ಪಿ.ಮಂಜೇಗೌಡರನ್ನು ಕಣಕ್ಕಿಳಿಸಿರುವ ಸಿಎಂ ಭಾರೀ ತಯಾರಿ ನಡೆಸಿದಂತೆ ಕಾಣುತ್ತಿದೆ.

ಏಕೆಂದರೆ ಹೊಳೆನರಸೀಪುರದ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಇಂದು ಮಂಜೇಗೌಡರು ನಾಮಪತ್ರ ಸಲ್ಲಿಸಿದ್ದು,ಆ ಸಂದರ್ಭದಲ್ಲಿ ಸೇರಿದ ಜನಸಮೋಹ ರಾಜಕೀಯವಲಯದಲ್ಲಿ ಸಂಚಲನ ಮೂಡಿಸಿದೆ.ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಮೆರವಣಿಗೆ ತೆರಳಿ ನಾಮಪತ್ರ ಸಲ್ಲಿಸಿದ ಮಂಜೇಗೌಡರು ರೇವಣ್ಣ ವಿರುದ್ಧ ರಣ ಕಹಳೆ ಮೊಳಗಿಸಿದ್ದಾರೆ.

ಒಟ್ಟಿನಲ್ಲಿ ನಾಮಪತ್ರಸಲ್ಲಿಕೆಯ ಸಂದರ್ಭದಲ್ಲಿ ಮಂಜೇಗೌಡರಿಗೆ ವ್ಯಕ್ತವಾದ ಜನಬೆಂಬಲ ನೋಡಿದರೆ ಜೆಡಿಎಸ್​​​​​​​ ಭದ್ರಕೋಟೆ ಮತ್ತು ರೇವಣ್ಣ ಅವರ ಕ್ಷೇತ್ರವಾದ ಹೊಳೆನರಸೀಪುರದಲ್ಲಿ ಬಿರುಸಿನ ಸ್ಫರ್ಧೆ ಏರ್ಪಡುವುದಂತು ಸತ್ಯ.

Please follow and like us:
0
http://bp9news.com/wp-content/uploads/2018/04/collage-4-23.jpghttp://bp9news.com/wp-content/uploads/2018/04/collage-4-23-150x150.jpgBP9 Bureauಹಾಸನಹಾಸನ : ದೇವೇಗೌಡರ ಮಕ್ಕಳನ್ನ ಸೋಲಿಸಲು ಟೊಂಕ ಕಟ್ಟಿರುವ ಸಿಎಂ ಸಿದ್ದರಾಯ್ಯ, ಅದರಲ್ಲೂ ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿ ರೇವಣ್ಣ ಅವರನ್ನ ಸೋಲಿಸಲು ತಮ್ಮ ಆಪ್ತ ಬಿ.ಪಿ.ಮಂಜೇಗೌಡರನ್ನು ಕಣಕ್ಕಿಳಿಸಿರುವ ಸಿಎಂ ಭಾರೀ ತಯಾರಿ ನಡೆಸಿದಂತೆ ಕಾಣುತ್ತಿದೆ. ಏಕೆಂದರೆ ಹೊಳೆನರಸೀಪುರದ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಇಂದು ಮಂಜೇಗೌಡರು ನಾಮಪತ್ರ ಸಲ್ಲಿಸಿದ್ದು,ಆ ಸಂದರ್ಭದಲ್ಲಿ ಸೇರಿದ ಜನಸಮೋಹ ರಾಜಕೀಯವಲಯದಲ್ಲಿ ಸಂಚಲನ ಮೂಡಿಸಿದೆ.ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಮೆರವಣಿಗೆ ತೆರಳಿ ನಾಮಪತ್ರ ಸಲ್ಲಿಸಿದ ಮಂಜೇಗೌಡರು ರೇವಣ್ಣ ವಿರುದ್ಧ ರಣ...Kannada News Portal