ಹಾವೇರಿ: ಬಿಜೆಪಿ 3ನೇ ಪಟ್ಟಿ ಬಿಡುಗಡೆ ಆದ ಬೆನ್ನಲ್ಲೇ ರಾಣೆಬೆನ್ನೂರು ಬಿಜೆಪಿ ಕಾರ್ಯಕರ್ತರು ಆಕ್ರೋಶ ಗೊಂಡಿದ್ದಾರೆ.ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಾಗಿದ್ದರೂ ಸಹ ಹಿಂದುಳಿದ ವರ್ಗದ ಮುಖಂಡ ಡಾ.ಬಸವರಾಜ ಅವರಿಗೆ ಟಿಕೆಟ್ ನೀಡಲಾಗಿದೆ, ಇದು ಉದಾಸಿ ಮತ್ತು ಕೋಳಿವಾಡರ ಒಳ ಒಪ್ಪಂದವೆಂದು ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಡಾ.ಬಸವರಾಜ ಕೇಲಗಾರ ನೇಕಾರ ಸಮುದಾಯದವರಾಗಿದ್ದಾರೆ. ಆದರೆ ಕ್ಷೇತ್ರದಲ್ಲಿ ನೇಕಾರ ಮತ ಕೇವಲ ೧೦ ಸಾವಿರ ಮತಗಳು ಇವೆ ಇದರಿಂದ  ಹೇಗೆ ಗೆಲವು ಸಾಧಿಸಲು ಸಾಧ್ಯ ಎಂಬದು ಕಾರ್ಯಕರ್ತರ ಪ್ರಶ್ನೆ.

ಉದಾಸಿ-ಕೋಳಿವಾಡ ಒಪ್ಪಂದ: ರಾಣೆಬೆನ್ನೂರು ಕ್ಷೇತ್ರದಲ್ಲಿ ಸದ್ಯ ಬಿಜೆಯಿಂದ ಡಮ್ಮಿ ಅಭ್ಯರ್ಥಿಯಾಗಿ ಹಾಕಿಸುವುದರಲ್ಲಿ ಉದಾಸಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಕಾರಣ ಬರುವ ಲೋಕಸಭಾ ಚುನಾವಣೆಯಲ್ಲಿ ಕೋಳಿವಾಡ ಉದಾಸಿ ಅವರಿಗೆ ಬೆಂಬಲಿಸುವ ಸಲುವಾಗಿ ಈ ರೀತಿ ಮಾಡಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಮಾತಾಗಿದೆ.

Please follow and like us:
0
http://bp9news.com/wp-content/uploads/2018/04/WhatsApp-Image-2018-04-20-at-9.16.55-PM.jpeghttp://bp9news.com/wp-content/uploads/2018/04/WhatsApp-Image-2018-04-20-at-9.16.55-PM-150x150.jpegBP9 Bureauಪ್ರಮುಖಹಾವೇರಿಹಾವೇರಿ: ಬಿಜೆಪಿ 3ನೇ ಪಟ್ಟಿ ಬಿಡುಗಡೆ ಆದ ಬೆನ್ನಲ್ಲೇ ರಾಣೆಬೆನ್ನೂರು ಬಿಜೆಪಿ ಕಾರ್ಯಕರ್ತರು ಆಕ್ರೋಶ ಗೊಂಡಿದ್ದಾರೆ.ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಾಗಿದ್ದರೂ ಸಹ ಹಿಂದುಳಿದ ವರ್ಗದ ಮುಖಂಡ ಡಾ.ಬಸವರಾಜ ಅವರಿಗೆ ಟಿಕೆಟ್ ನೀಡಲಾಗಿದೆ, ಇದು ಉದಾಸಿ ಮತ್ತು ಕೋಳಿವಾಡರ ಒಳ ಒಪ್ಪಂದವೆಂದು ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡಾ.ಬಸವರಾಜ ಕೇಲಗಾರ ನೇಕಾರ ಸಮುದಾಯದವರಾಗಿದ್ದಾರೆ. ಆದರೆ ಕ್ಷೇತ್ರದಲ್ಲಿ ನೇಕಾರ ಮತ ಕೇವಲ ೧೦ ಸಾವಿರ ಮತಗಳು ಇವೆ ಇದರಿಂದ  ಹೇಗೆ...Kannada News Portal