ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರಿಂದ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಕಾಂಗ್ರೆಸ್‌ ಸರ್ಕಾರದ ಅವಧಿಯ ಯಾವ ಯೋಜನೆಗಳೂ ನಿಲ್ಲುವುದಿಲ್ಲ. ನಾನುಚಿಕ್ಕವನಿದ್ದಾಗ ಹಸಿವಿನಿಂದ ಬಡವರು ನರಳುವುದನ್ನು ಕಂಡಿದ್ದೇನೆ. ಮನೆಯಲ್ಲಿ ಕೇವಲ ಮುದ್ದೆ ಮಾಡುತ್ತಿದ್ದರು. ಯಾರೋ ಬೀಗರು ಬಂದಾಗ ಮಾತ್ರ ಅನ್ನ ಮಾಡುತ್ತಿದ್ದರು. ಹೀಗಾಗಿಯೇ, ನಾನು ಸಿಎಂ ಆಗಿದ್ದಾಗ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಆರಂಭಿಸಿದೆ.

“ನಾನು ದೂರದ ಊರಿನವನು ಎಂದು ಯಾರೂ ಭಾವಿಸಿಕೊಳ್ಳಬೇಡಿ. ಬಾದಾಮಿಯಲ್ಲೇ ಮನೆ, ಕಚೇರಿ ಮಾಡುತ್ತೇನೆ. ಯಾರೂ ಸಂಕೋಚ ಪಟ್ಟುಕೊಳ್ಳಬೇಡಿ. ಚಡ್ಡಿ (ಮಕ್ಕಳಿಂದ ಹಿಡಿದು) ಹಾಕಿಕೊಳ್ಳುವವರಿಂದ ಹಿಡಿದು ಪ್ಯಾಂಟ್‌, ಕಚ್ಚೆ ಹಾಕೋರೂ ನನ್ನ ಬಳಿ ಬರಬಹುದು. ಚುನಾವಣೆ ಬಳಿಕ ನಾನು ರಾಜಕೀಯ ಮಾಡಲ್ಲ. ಮತ ಹಾಕಿದವರು,ಹಾಕದಿರುವವರು ನನ್ನ ಬಳಿ ಕೆಲಸ ಮಾಡಿಸಿಕೊಳ್ಳಲು ಬರಬಹುದು’ ಎಂದರು.

Please follow and like us:
0
http://bp9news.com/wp-content/uploads/2018/06/163634-cm-1.jpghttp://bp9news.com/wp-content/uploads/2018/06/163634-cm-1-150x150.jpgPolitical Bureauಪ್ರಮುಖರಾಜಕೀಯ"I did not make politics after elections. Those who have voted,who can not come to work with mevar domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರಿಂದ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಕಾಂಗ್ರೆಸ್‌ ಸರ್ಕಾರದ ಅವಧಿಯ ಯಾವ ಯೋಜನೆಗಳೂ ನಿಲ್ಲುವುದಿಲ್ಲ. ನಾನುಚಿಕ್ಕವನಿದ್ದಾಗ ಹಸಿವಿನಿಂದ ಬಡವರು ನರಳುವುದನ್ನು ಕಂಡಿದ್ದೇನೆ. ಮನೆಯಲ್ಲಿ ಕೇವಲ ಮುದ್ದೆ ಮಾಡುತ್ತಿದ್ದರು. ಯಾರೋ ಬೀಗರು ಬಂದಾಗ ಮಾತ್ರ ಅನ್ನ ಮಾಡುತ್ತಿದ್ದರು....Kannada News Portal