ಬೆಂಗಳೂರು: ವಿಧಾನಸೌಧದಲ್ಲೇ ಭಾರೀ ಭ್ರಷ್ಟಾಚಾರ  ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ  ಬಾಂಬ್ ಸಿಡಿಸಿದ್ದಲ್ಲದೆ, ನನಗೆ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಲು ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ.

ಆದರೆ ಸವಾಲು ಸ್ವೀಕರಿಸುವ  ಉದ್ದೇಶದಿಂದ ಸಿಎಂ ಪದವಿ ಒಪ್ಪಿಕೊಂಡಿದ್ದೇನೆ, ಹಣ ಮಾಡಬೇಕು  ಎಂಬ ಉದ್ದೇಶವಿಲ್ಲ. ಜೊತೆಗೆ ನಾನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ಈಗಾಗಲೇ ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಮಾರ್ಮಿಕವಾಗಿ  ಮಾತನಾಡಿ ಎಲ್ಲರನ್ನೂ  ಚಕಿತಗೊಳಿಸಿದ್ದಾರೆ.

ಶಕ್ತಿ ಕೇಂದ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಮುಖ ಹುದ್ದೆಗಳ ವರ್ಗಾವಣೆಗೆ  15 ಮತ್ತು 20 ಲಕ್ಷ ರೂ.  ಹಣ ನಿಗಧಿಮಾಡಲಾಗಿದೆ. ನಾನು ಇದನ್ನು ತಡೆಯಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ. ಆದರೆ ವ್ಯವಸ್ಥೆ ಬಹಳ ಕೆಟ್ಟಾದ್ದಾಗಿದೆ ಎಂದು ಹೇಳಿದರು.

 

Please follow and like us:
0
http://bp9news.com/wp-content/uploads/2018/06/kumaraswamy.jpghttp://bp9news.com/wp-content/uploads/2018/06/kumaraswamy-150x150.jpgBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು: ವಿಧಾನಸೌಧದಲ್ಲೇ ಭಾರೀ ಭ್ರಷ್ಟಾಚಾರ  ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ  ಬಾಂಬ್ ಸಿಡಿಸಿದ್ದಲ್ಲದೆ, ನನಗೆ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಲು ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಸವಾಲು ಸ್ವೀಕರಿಸುವ  ಉದ್ದೇಶದಿಂದ ಸಿಎಂ ಪದವಿ ಒಪ್ಪಿಕೊಂಡಿದ್ದೇನೆ, ಹಣ ಮಾಡಬೇಕು  ಎಂಬ ಉದ್ದೇಶವಿಲ್ಲ. ಜೊತೆಗೆ ನಾನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ಈಗಾಗಲೇ ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಮಾರ್ಮಿಕವಾಗಿ  ಮಾತನಾಡಿ ಎಲ್ಲರನ್ನೂ  ಚಕಿತಗೊಳಿಸಿದ್ದಾರೆ. var domain = (window.location...Kannada News Portal