ಕಬ್ಬಡ್ಡಿ ಯಾರಿಗೆ ಇಷ್ಟ ಇಲ್ಲ ಹೇಳಿ. ದೇಶಿ ಆಟ ಕಬ್ಬಡ್ಡಿ ಆಡೋರ್​ಗಿಂತ ನೋಡೋರಿಗೆ ಇಷ್ಟ. ಸಿಕ್ಕಾಪಟ್ಟೆ ಎಂಜಾಯ್​  ಮಾಡೋ ಅಪ್ಪಟ ಗ್ರಾಮೀಣ ಆಟ ಕಬ್ಬಡ್ಡಿ. ಸಾಮಾನ್ಯ ಈ ಆಟ ಆಡೋಕೆ ಬಲಾಢ್ಯರಾಗಿರಬೇಕು ಎಂಬ ಮಾತಿದೆ. ಶಕ್ತಿವಂತರಾದ್ರೆ ಆಟದಲ್ಲಿ ಎದುರಾಳಿಗಳನ್ನು ಸೋಲಿಸಬಹುದು ಎಂದು. ಸ್ವಲ್ಪ ಬುದ್ಧಿ ಖರ್ಚು ಮಾಡಿ ಆಟ ಆಡಿದ್ರೆ  ನಿಜಕ್ಕೂ ಮಜಾ ಸಿಗೋದಂತೂ ಗ್ಯಾರಂಟಿ.

ಕಾಲಿಡಿದು ಬೀಳಿಸುವ ಆಟದ ಪರಿ ಅಂಗಾಂಗ ಚೆನ್ನಾಗಿರೋರು ಆಡಿದ್ರೆ ಸಾಮನ್ಯ. ಆದರೆ ಇಲ್ಲಿ ಅಂಗವಿಕಲರ ಕಬ್ಬಡ್ಡಿ ಆಟ ನೋಡೋಕೆ ಎಷ್ಟು ಚದ ಗೊತ್ತಾ..?

ಅದರಲ್ಲೂ ಕಾಲು ಊನ ಆದ ಪುರುಷರ ಕಬ್ಬಡ್ಡಿ  ಆಟ ನೋಡಲು ಜನವೋ ಜನ.. ನೋಡ್ರೀ ಈ  ವಿಕಲಚೇತನರ ಕಬ್ಬಡ್ಡಿ ಆಟ ವಿಡಿಯೋ ಫೇಸ್​ಬುಕ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Please follow and like us:
0
http://bp9news.com/wp-content/uploads/2018/07/ಕಅವವಅ.jpghttp://bp9news.com/wp-content/uploads/2018/07/ಕಅವವಅ-150x150.jpgBP9 Bureauಟೈಮ್ ಪಾಸ್ಪ್ರಮುಖಕಬ್ಬಡ್ಡಿ ಯಾರಿಗೆ ಇಷ್ಟ ಇಲ್ಲ ಹೇಳಿ. ದೇಶಿ ಆಟ ಕಬ್ಬಡ್ಡಿ ಆಡೋರ್​ಗಿಂತ ನೋಡೋರಿಗೆ ಇಷ್ಟ. ಸಿಕ್ಕಾಪಟ್ಟೆ ಎಂಜಾಯ್​  ಮಾಡೋ ಅಪ್ಪಟ ಗ್ರಾಮೀಣ ಆಟ ಕಬ್ಬಡ್ಡಿ. ಸಾಮಾನ್ಯ ಈ ಆಟ ಆಡೋಕೆ ಬಲಾಢ್ಯರಾಗಿರಬೇಕು ಎಂಬ ಮಾತಿದೆ. ಶಕ್ತಿವಂತರಾದ್ರೆ ಆಟದಲ್ಲಿ ಎದುರಾಳಿಗಳನ್ನು ಸೋಲಿಸಬಹುದು ಎಂದು. ಸ್ವಲ್ಪ ಬುದ್ಧಿ ಖರ್ಚು ಮಾಡಿ ಆಟ ಆಡಿದ್ರೆ  ನಿಜಕ್ಕೂ ಮಜಾ ಸಿಗೋದಂತೂ ಗ್ಯಾರಂಟಿ. var domain = (window.location != window.parent.location)? document.referrer : document.location.href; if(domain==''){domain =...Kannada News Portal