ಬೆಂಗಳೂರು : ನಾನು ರಾಹುಲ್ ಗಾಂಧಿ ಗುಲಾಮನೂ ಅಲ್ಲಾ, ಮೋದಿಯ ಗುಲಾಮನೂ ಅಲ್ಲಾ. ನಾನು ಈ ರಾಜ್ಯದ ಜನರ ಗುಲಾಮ ಎಂದು ಜೆಡಿಎಸ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಚಿಕ್ಕಮಗಳೂರುನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷ ಯಾರೊಂದಿಗೂ ಹೊಂದಾಣಿ ಮಾಡಿಕೊಳ್ಳುವುದಿಲ್ಲ. ನಾವು ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದರು.

ಮಹದಾಯಿ ವಿಚಾರದಲ್ಲಿ ಮೋದಿ ಏಕೆ ಮಧ್ಯಪ್ರವೇಶ ಮಾಡುತ್ತಿಲ್ಲ. ಅವರಿಗೆ ಉದ್ಯಮಗಳ ಮೇಲೆ ಇರುವ ಪ್ರೀತಿ ರೈತರ ಮೇಲೆ ಇಲ್ಲ. ಅಧಿಕಾರ ಪಡೆದು 4 ವರ್ಷ ಕಳೆದರೂ ಏಕೆ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಎಸ್​​ವೈ ಈಗಾಗಲೇ ಪ್ರಮಾಣ ವಚನದ ದಿನಾಂಕ ನಿಗಧಿ ಪಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ನಾನೇ ಸಿಎಂ ಎಂದು ಘೋಷಿಸಿದ್ದಾರೆ. ಇವರು ಯಾರೂ ಕೂಡ ಸಿಎಂ ಆಗಲ್ಲ.

Please follow and like us:
0
http://bp9news.com/wp-content/uploads/2018/05/20mplads3.jpghttp://bp9news.com/wp-content/uploads/2018/05/20mplads3-150x150.jpgPolitical Bureauಚಿಕ್ಕಮಗಳೂರುಪ್ರಮುಖರಾಜಕೀಯI'm a slave to Allah !!! : HDKಬೆಂಗಳೂರು : ನಾನು ರಾಹುಲ್ ಗಾಂಧಿ ಗುಲಾಮನೂ ಅಲ್ಲಾ, ಮೋದಿಯ ಗುಲಾಮನೂ ಅಲ್ಲಾ. ನಾನು ಈ ರಾಜ್ಯದ ಜನರ ಗುಲಾಮ ಎಂದು ಜೆಡಿಎಸ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಚಿಕ್ಕಮಗಳೂರುನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷ ಯಾರೊಂದಿಗೂ ಹೊಂದಾಣಿ ಮಾಡಿಕೊಳ್ಳುವುದಿಲ್ಲ. ನಾವು ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದರು. ಮಹದಾಯಿ ವಿಚಾರದಲ್ಲಿ ಮೋದಿ ಏಕೆ ಮಧ್ಯಪ್ರವೇಶ ಮಾಡುತ್ತಿಲ್ಲ. ಅವರಿಗೆ ಉದ್ಯಮಗಳ ಮೇಲೆ ಇರುವ ಪ್ರೀತಿ ರೈತರ ಮೇಲೆ ಇಲ್ಲ....Kannada News Portal