ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಅಗ್ನಿಶಾಮಕ ವಿಭಾಗದಲ್ಲಿ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹುದ್ದೆಗಳ ಸಂಖ್ಯೆ : 170
ವಿದ್ಯಾರ್ಹತೆ : 10ನೇ ತರಗತಿ ಉತ್ತೀರ್ಣ ಮತ್ತು 3 ವರ್ಷದ ಮಾನ್ಯತೆ ಪಡೆದ ಮೆಕ್ಯಾನಿಕಲ್, ಆಟೋ ಮೊಬೈಲ್, ಅಗ್ನಿಶಾಮಕ ಡಿಪ್ಲೋಮಾ ತರಬೇತಿ ಪಡೆದಿರಬೇಕು. ಅಥವಾ ನಿಯಮಿತ ಶಿಕ್ಷಣದಲ್ಲಿ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ : ಕನಿಷ್ಠ 18 ಗರಿಷ್ಠ 30 ವರ್ಷ ವಯಸ್ಸನ್ನು ನಿಗದಿ ಮಾಡಲಾಗಿದ್ದು, ಮೀಸಲಾತಿ ಪಡೆಯುವವರಿಗೆ ಸರ್ಕಾರಿ ನಿಯಮದ ಅನ್ವಯ ಕೆಲ ನಿರ್ಬಂಧಗಳಿಲ್ಲ.
ಅರ್ಹತೆ : ಮಾನ್ಯತೆ ಇರುವ ಚಾಲನಾ ಪರವಾನಗಿ (ಹೆವಿ, ಮೀಡಿಯಮ್, ಲೈಟ್) ಹೊಂದಿರಬೇಕು.
ಆಯ್ಕೆ ವಿಧಾನ : ಚಾಲನಾ ಪರೀಕ್ಷೆ, ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 1,000 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳೆ, ಪ.ಜಾ, ಪ.ಪಂ ವರ್ಗದವರಿಗೆ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-12-2017

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ https://www.aai.aero/en/careers/recruitment ಭೇಟಿ ನೀಡಿ.

Please follow and like us:
0
http://bp9news.com/wp-content/uploads/2017/12/know-your-force-in-blue-celebrating-85th-anniversary-of-indian-air-force-day.jpghttp://bp9news.com/wp-content/uploads/2017/12/know-your-force-in-blue-celebrating-85th-anniversary-of-indian-air-force-day-150x150.jpgBP9ಉದ್ಯೋಗIndian Air Force Authority invites applications for appointment of posts in fire department,New Delhiಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಅಗ್ನಿಶಾಮಕ ವಿಭಾಗದಲ್ಲಿ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ : 170 ವಿದ್ಯಾರ್ಹತೆ : 10ನೇ ತರಗತಿ ಉತ್ತೀರ್ಣ ಮತ್ತು 3 ವರ್ಷದ ಮಾನ್ಯತೆ ಪಡೆದ ಮೆಕ್ಯಾನಿಕಲ್, ಆಟೋ ಮೊಬೈಲ್, ಅಗ್ನಿಶಾಮಕ ಡಿಪ್ಲೋಮಾ ತರಬೇತಿ ಪಡೆದಿರಬೇಕು. ಅಥವಾ ನಿಯಮಿತ ಶಿಕ್ಷಣದಲ್ಲಿ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿ : ಕನಿಷ್ಠ 18 ಗರಿಷ್ಠ 30 ವರ್ಷ ವಯಸ್ಸನ್ನು ನಿಗದಿ ಮಾಡಲಾಗಿದ್ದು, ಮೀಸಲಾತಿ ಪಡೆಯುವವರಿಗೆ ಸರ್ಕಾರಿ...Kannada News Portal