ಸಿಂಗಾಪುರ :   ಅಮೆರಿಕಾ ಡೊನಾಲ್ಡ್​ ಟ್ರಂಪ್​ರನ್ನು ಭೇಟಿ ಮಾಡಲೆಂದೇ ಭಾರತೀಯ ಮೂಲದ ವ್ಯಕ್ತಿಯೊಬ್ಬ ಬಾಡಿಗೆ ಹೋಟೆಲ್​ ಬುಕ್​ ಮಾಡಿಕೊಂಡು ಕಾಯುತ್ತಾ ಕುಳಿತಿರುವ ಘಟನೆ  ಸಿಂಗಾಪುರದಲ್ಲಿ ನಡೆದಿದೆ.  ಒಂದು ರಾತ್ರಿ ತಂಗಲು ಬರೋಬ್ಬರಿ 38.000 ರೂ ಖರ್ಚು ಮಾಡಿದ್ದಾರೆ. ಮಂಗಳವಾರ ಟ್ರಂಪ್​ ಮತ್ತು ಕಿಮ್​ರ ಸಭೆಯನ್ನು ಸಿಂಗಾಪುರದ ಹೋಟೆಲ್​ವೊಂದರಲ್ಲಿ ಆಯೋಜಿಸಲಾಗಿತ್ತು.

 

 

ಇಲ್ಲಿನ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಸಭೆ,  ಇದೇ ಹೋಟೆಲ್‌ನಲ್ಲಿ ಭಾರತ ಮೂಲದ ಮಹಾರಾಜ್‌ ಮೋಹನ್‌(25) ಅವರು ಸೋಮವಾರದಿಂದಲೇ ಇದೇ ಹೋಟೆಲ್‌ನಲ್ಲಿ ಕೊಠಡಿ ಬುಕ್‌ ಮಾಡಿ, ತಂಗಿದ್ದರು. ಅಲ್ಲದೆ, ಟ್ರಂಪ್‌ ಅವರ ಚಲನ ವಲನಗಳನ್ನು ವೀಕ್ಷಿಸಬೇಕು ಎಂಬ ಕಾರಣಕ್ಕಾಗಿ ಬೆಳಗ್ಗೆ 6.30ರಿಂದ ಸುಮಾರು 5 ತಾಸು ತನ್ನ ಕೊಠಡಿಯ ಮೊಗಸಾಲೆಯಲ್ಲೇ ನಿಂತಿದ್ದರು. ಜೊತೆಗೆ ಟ್ರಂಪರ್‌ ಬೀಸ್ಟ್‌ ಕಾರಿನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಭದ್ರತಾ ಸಿಬ್ಬಂದಿಯಿಂದ ಬೈಸಿಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/06/Trump-Expensive-Cars_1479291663-1.jpghttp://bp9news.com/wp-content/uploads/2018/06/Trump-Expensive-Cars_1479291663-1-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯಸಿಂಗಾಪುರ :   ಅಮೆರಿಕಾ ಡೊನಾಲ್ಡ್​ ಟ್ರಂಪ್​ರನ್ನು ಭೇಟಿ ಮಾಡಲೆಂದೇ ಭಾರತೀಯ ಮೂಲದ ವ್ಯಕ್ತಿಯೊಬ್ಬ ಬಾಡಿಗೆ ಹೋಟೆಲ್​ ಬುಕ್​ ಮಾಡಿಕೊಂಡು ಕಾಯುತ್ತಾ ಕುಳಿತಿರುವ ಘಟನೆ  ಸಿಂಗಾಪುರದಲ್ಲಿ ನಡೆದಿದೆ.  ಒಂದು ರಾತ್ರಿ ತಂಗಲು ಬರೋಬ್ಬರಿ 38.000 ರೂ ಖರ್ಚು ಮಾಡಿದ್ದಾರೆ. ಮಂಗಳವಾರ ಟ್ರಂಪ್​ ಮತ್ತು ಕಿಮ್​ರ ಸಭೆಯನ್ನು ಸಿಂಗಾಪುರದ ಹೋಟೆಲ್​ವೊಂದರಲ್ಲಿ ಆಯೋಜಿಸಲಾಗಿತ್ತು.   var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal