ದುಬೈ : ಭಾರತದ ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ಪಾಕ್ ಆರಂಭಿಕ ಪತನ ಕಂಡಿದೆ. ಅವರ ಕರಾರು ಹೊಕ್ಕಾದ ಬೌಲಿಂಗ್ಗೆ ಪಾಕ್ ಓಪನರ್ ಹಾಗಿ ಆಗಮಿಸಿದ್ದ ಹಿಮಾಮ್ ಹುಲ್ ಹಕ್ ದೋನಿಗೆ ಕ್ಯಾಚ್ ನೀಡುವ ಮೂಲಕ 2 ರನ್ಗಳಿಗೆ ಪೆವಿಲಿಯನ್ನತ್ತ ನಡೆದಿದ್ದಾರೆ.

ಇನ್ನು ಯುಎಇನಲ್ಲಿ ಸಾಗುತ್ತಿರುವ ಏಷ್ಯಾ ಕಪ್ ಎ ಗುಂಪಿನ ಮಹತ್ವದ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಸೂಪರ್ ಫೋರ್ ಹಂತವನ್ನು ತಲುಪಿದ್ದರೂ ಈ ಪಂದ್ಯ ಎರಡೂ ದೇಶಗಳಿಗೆ ಪ್ರತಿಷ್ಠೆಯ ವಿಚಾರವಾಗಿರಲಿದೆ.

Please follow and like us:
0
http://bp9news.com/wp-content/uploads/2018/09/livescore-ind-vs-pak.jpghttp://bp9news.com/wp-content/uploads/2018/09/livescore-ind-vs-pak-150x150.jpgPolitical Bureauಕ್ರೀಡೆಪ್ರಮುಖIndia's fierce attack,Pakistan's first wicket fallದುಬೈ : ಭಾರತದ ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ಪಾಕ್ ಆರಂಭಿಕ ಪತನ ಕಂಡಿದೆ. ಅವರ ಕರಾರು ಹೊಕ್ಕಾದ ಬೌಲಿಂಗ್ಗೆ ಪಾಕ್ ಓಪನರ್ ಹಾಗಿ ಆಗಮಿಸಿದ್ದ ಹಿಮಾಮ್ ಹುಲ್ ಹಕ್ ದೋನಿಗೆ ಕ್ಯಾಚ್ ನೀಡುವ ಮೂಲಕ 2 ರನ್ಗಳಿಗೆ ಪೆವಿಲಿಯನ್ನತ್ತ ನಡೆದಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute =...Kannada News Portal