ಬೆಂಗಳೂರು :  ಚುನಾವಣೆಯ ದಿನ ಹತ್ತಿರ ಬರುತ್ತಿದ್ದಂತೆ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿದ್ದ ನವರಸ ನಾಯಕ ಜಗ್ಗೇಶ್​ ಈ ಬಾರಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜಗ್ಗೇಶ್  ತಮ್ಮ ಸೋಲನ್ನು  ರೀತಿ  ಸಮರ್ಥಿಸಿಕೊಂಡಿದ್ದಾರೆ. ನಾನು 15 ದಿನದ ಅಭ್ಯರ್ಥಿ ಎನ್ನುವ ಮೂಲಕ ಕಡೇ ಕ್ಷಣದಲ್ಲಿ ತನಗೆ ಪ್ರಚಾರ ಮಾಡಲು ಸಾಕಷ್ಟು ಅವಕಾಶ ಸಿಗಲಿಲ್ಲ ಆಗಾಗಿಯೇ ನನ್ನ ರಿಸಲ್ಟ್​ ಫೇಲ್ ಆಯ್ತು  ಎಂಬುದನ್ನು ಜಗ್ಗೇಶ್ ಹೇಳಿಕೊಂಡಿದ್ದರು. ಆಗಾಗಿ ಜನರಿಂದ  ಓಟ್​ ಪಡೆಯಲು ಸಾದ್ಯವಾಗಲಿಲ್ಲ.

ಟ್ವೀಟ್ ಮೂಲಕ  ಜಗ್ಗೇಶ್ ‘ಹಣ ಹೆಂಡ ಹಂಚದೆ ಕಲಾವಿದನೆಂಬ ಪ್ರೀತಿಯಿಂದ ಜನ ನನಗೆ ನೀಡಿದ ವೋಟ್. ನನ್ನ ಅಭಿಮಾನ ಗೆದ್ದಿದೆ. 3 ತಿಂಗಳ ಹಿಂದೆ ಅಖಾಡಕ್ಕೆ ಇಳಿದಿದ್ದರೆ ಚಿತ್ರಣವೇ ಬೇರೆ ಆಗ್ತಿತ್ತು.ಆದರೂ ಹೆಮ್ಮೆಯಿದೆ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

 

Please follow and like us:
0
http://bp9news.com/wp-content/uploads/2018/05/1515171035_bjp-leader-jaggesh-1.jpghttp://bp9news.com/wp-content/uploads/2018/05/1515171035_bjp-leader-jaggesh-1-150x150.jpgBP9 Bureauಪ್ರಮುಖರಾಜಕೀಯಸಿನಿಮಾ ಬೆಂಗಳೂರು :  ಚುನಾವಣೆಯ ದಿನ ಹತ್ತಿರ ಬರುತ್ತಿದ್ದಂತೆ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿದ್ದ ನವರಸ ನಾಯಕ ಜಗ್ಗೇಶ್​ ಈ ಬಾರಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜಗ್ಗೇಶ್  ತಮ್ಮ ಸೋಲನ್ನು  ರೀತಿ  ಸಮರ್ಥಿಸಿಕೊಂಡಿದ್ದಾರೆ. ನಾನು 15 ದಿನದ ಅಭ್ಯರ್ಥಿ ಎನ್ನುವ ಮೂಲಕ ಕಡೇ ಕ್ಷಣದಲ್ಲಿ ತನಗೆ ಪ್ರಚಾರ ಮಾಡಲು ಸಾಕಷ್ಟು ಅವಕಾಶ ಸಿಗಲಿಲ್ಲ ಆಗಾಗಿಯೇ ನನ್ನ ರಿಸಲ್ಟ್​ ಫೇಲ್ ಆಯ್ತು  ಎಂಬುದನ್ನು ಜಗ್ಗೇಶ್ ಹೇಳಿಕೊಂಡಿದ್ದರು. ಆಗಾಗಿ...Kannada News Portal