ಬೆಂಗಳೂರು : ಶ್ರೀರಾಮುಲುರವರ ಸ್ನೇಹಿತರಾಗಿರುವ ಜನಾರ್ಧನ ರೆಡ್ಡಿ ಬಿಜೆಪಿಯ ಲೀಡರ್ ಅಲ್ಲಾ ಎಂದು ಭಾಜಪ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಮಡಕೇರಿಯಲ್ಲಿ ಬುಧುವಾರ ತಿಳಿಸಿದ್ದಾರೆ.

ಜನಾರ್ಧನ ರೆಡ್ಡಿಯವರು ಶ್ರೀರಾಮುಲು ಅವರ ಜೊತೆ ಹೊರತುಪಡಿಸಿ ಬೇರೆ ನಾಯಕರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನು ಶ್ರೀರಾಮುಲು ವಿರುದ್ಧ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲ. ಸೋಮಶೇಖರ್ ರೆಡ್ಡಿ 20 ವರ್ಷದಿಂದ ಪಕ್ಷದಲ್ಲಿ ಇದ್ದಾರೆ. ಅಲ್ಲದೇ ರೆಡ್ಡಿ ನಮ್ಮ ಸ್ಟಾರ್ ಕ್ಯಾಂಪೇನರ್ ಅಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದು ಕೊಂಡ ಅವರು ಕಾಂಗ್ರೆಸ್ ಪಕ್ಷ ಕೊಲೆಗಡುಕರ ಪಕ್ಷ. ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದವರನ್ನು ಇನ್ನೂ ಬಂಧಿಸಿಲ್ಲ. ಆಡಳಿತದಲ್ಲಿ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದರು.

Please follow and like us:
0
http://bp9news.com/wp-content/uploads/2018/05/14BGMURALIDHARRAO.jpghttp://bp9news.com/wp-content/uploads/2018/05/14BGMURALIDHARRAO-150x150.jpgPolitical Bureauಕೊಡಗುಪ್ರಮುಖಬಳ್ಳಾರಿರಾಜಕೀಯಬೆಂಗಳೂರು : ಶ್ರೀರಾಮುಲುರವರ ಸ್ನೇಹಿತರಾಗಿರುವ ಜನಾರ್ಧನ ರೆಡ್ಡಿ ಬಿಜೆಪಿಯ ಲೀಡರ್ ಅಲ್ಲಾ ಎಂದು ಭಾಜಪ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಮಡಕೇರಿಯಲ್ಲಿ ಬುಧುವಾರ ತಿಳಿಸಿದ್ದಾರೆ. ಜನಾರ್ಧನ ರೆಡ್ಡಿಯವರು ಶ್ರೀರಾಮುಲು ಅವರ ಜೊತೆ ಹೊರತುಪಡಿಸಿ ಬೇರೆ ನಾಯಕರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ಶ್ರೀರಾಮುಲು ವಿರುದ್ಧ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲ. ಸೋಮಶೇಖರ್ ರೆಡ್ಡಿ 20 ವರ್ಷದಿಂದ ಪಕ್ಷದಲ್ಲಿ ಇದ್ದಾರೆ. ಅಲ್ಲದೇ ರೆಡ್ಡಿ ನಮ್ಮ ಸ್ಟಾರ್ ಕ್ಯಾಂಪೇನರ್...Kannada News Portal