MLA-HC-Balakrishnaಮಾಗಡಿ: ಮುಂದಿನ ವಿಧಾನಸಭಾ ಚುನಅವಣೆಯಲ್ಲಿ ಜೆಡಿಎಸ್​ 120 ಸ್ಥಾನ ಗೆಲ್ಲುತ್ತಾರ..?? ಎಂದು ಜೆಡಿಎಸ್​ನ ಉಚ್ಛಾಟಿತ ಶಾಸಕ ಬಾಲಕೃಷ್ಣ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಈ ಬಾರಿ ಜೆಡಿಎಸ್​ ಏನಿದ್ದರು 30 ರಿಂದ 40 ಸ್ಥಾನಗಳನ್ನು ಗೆಲ್ಲುತ್ತಾರೆ, ಇನ್ನೆಲಿಂದ ಅವರು ಸರ್ಕಾರ ರಚಿಸುವುದಕ್ಕೆ ಸಾಧ್ಯವಾಗುತ್ತದೆ. ಜೆಡಿಎಸ್​ ಬಿಜೆಪಿ ಮೈತ್ರಿ ಇದ್ದಾಗ ನಾವು ಕುಮಾರಸ್ವಾಮಿಯವರ ಕಾಲು ಹಿಡಿದು ಕೇಳಿಕೊಂಡಿದ್ದವು. ಬಿಜೆಪಿಗೆ ಅಧಿಕಾರ ನೀಡಿ ಮತ್ತೆ ಜೆಡಿಎಸ್​ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದೆವು. ಆದರೆ ಕುಮಾರಸ್ವಾಮಿ ಅವರು ಅಧಿಕಾರವನ್ನು ಬಿಟ್ಟು ಕೊಡಲೇ ಇಲ್ಲ ಎಂದು ಆರೋಪವನ್ನು ಮಾಡಿದ್ದಾರೆ.

30 ರಿಂದ 40 ಸ್ಥಾನಗಳನ್ನು ಪಡೆದುಕೊಂಡು ಕುಮಾರಸ್ವಾಮಿ ಅವರು ಅದೇಗೆ ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದೇ ಗೊತ್ತಿಲ್ಲ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಯಾರು ನೀಡದೇ ಇರುವಷ್ಟು ಕಾರ್ಯಕ್ರಮಗಳನ್ನು ನೀಡಿದ್ದು, ಅವರೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ. ಮುಂದಿನ ಬಾರಿಯೂ ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಒಂದೊಮ್ಮೆ ಬಿಜೆಪಿಗೆ ಅಧಿಕಾರ ಸಿಕ್ಕಿದ್ದರೆ ನಾನು ಮಂತ್ರಿಯಾಗುತ್ತಿದ್ದೆ ಆದರೆ ಅಧಿಕಾರವನ್ನೇ ನೀಡಲಿಲ್ಲ ಎಂದು ಹೇಳುವ ಮೂಲಕ ತಮ್ಮ ಸಚಿವ ಸ್ಥಾನ ತಪ್ಪಿದ್ದು ಕುಮಾರಸ್ವಾಮಿಯರು ಅಧಿಕಾರ ನೀಡದೇ ಇರುವುದು ಎಂದು ಇವರು ಬೇಸರ ವ್ಯಕ್ತಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2017/07/MLA-HC-Balakrishna.jpghttp://bp9news.com/wp-content/uploads/2017/07/MLA-HC-Balakrishna-150x150.jpgBP9 News Bureauಪ್ರಮುಖMLA-HC-Balakrishnaಮಾಗಡಿ: ಮುಂದಿನ ವಿಧಾನಸಭಾ ಚುನಅವಣೆಯಲ್ಲಿ ಜೆಡಿಎಸ್​ 120 ಸ್ಥಾನ ಗೆಲ್ಲುತ್ತಾರ..?? ಎಂದು ಜೆಡಿಎಸ್​ನ ಉಚ್ಛಾಟಿತ ಶಾಸಕ ಬಾಲಕೃಷ್ಣ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈ ಬಾರಿ ಜೆಡಿಎಸ್​ ಏನಿದ್ದರು 30 ರಿಂದ 40 ಸ್ಥಾನಗಳನ್ನು ಗೆಲ್ಲುತ್ತಾರೆ, ಇನ್ನೆಲಿಂದ ಅವರು ಸರ್ಕಾರ ರಚಿಸುವುದಕ್ಕೆ ಸಾಧ್ಯವಾಗುತ್ತದೆ. ಜೆಡಿಎಸ್​ ಬಿಜೆಪಿ ಮೈತ್ರಿ ಇದ್ದಾಗ ನಾವು ಕುಮಾರಸ್ವಾಮಿಯವರ ಕಾಲು ಹಿಡಿದು ಕೇಳಿಕೊಂಡಿದ್ದವು. ಬಿಜೆಪಿಗೆ ಅಧಿಕಾರ ನೀಡಿ ಮತ್ತೆ ಜೆಡಿಎಸ್​ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದೆವು. ಆದರೆ ಕುಮಾರಸ್ವಾಮಿ ಅವರು...Kannada News Portal