ಬೆಂಗಳೂರು : ಗಳಗಳನೆ ಅತ್ತು ನನಗೆ ಈ ಬಾರಿ ಶಕ್ತಿ ತುಂಬಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿ ಕೊಡಿ ಎಂದು ಮಳವಳ್ಳಿಯಲ್ಲಿ JDS ಅಭ್ಯರ್ಥಿ ಕಣ್ಣೀರು ಹಾಕುತ್ತಲೇ ಮತಯಾಚನೆ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಕಳೆದ ಚುನಾವಣೆಯಲ್ಲಿ ಮಳವಳ್ಳಿಯಿಂದ ಮತ್ತೆ ಅದೃಷ್ಠ ಪರೀಕ್ಷೆಗೆ ಇಳಿದಿರುವ ಡಾ. ಅನ್ನದಾನಿಯವರು 2013ರ ಚುನಾವಣೆಯಲ್ಲಿ 530 ಮತಗಳಿಂದ ಸೋಲುನುಭವಿಸಿದ್ದರು. ಆ ಕಾರಣವಾಗಿ ಈ ಬಾರಿ ತಾವು ನನಗೆ ಅವಕಾಶ ಕೊಡಲೇ ಬೇಕು. ನಿಮ್ಮ ಸೇವೆ ಮಾಡಿ ನಿಮ್ಮ ಋಣ ತೀರಿಸುತ್ತೇನೆ ಎಂದು ಕಣ್ಣೀರು ಹಾಕಿ ಮತ ಪ್ರಚಾರಕ್ಕೆ ಯಮೋಷನಲ್ ಟೆಚ್ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/05/kannadani-1518936248.jpghttp://bp9news.com/wp-content/uploads/2018/05/kannadani-1518936248-150x150.jpgPolitical Bureauಪ್ರಮುಖಮಂಡ್ಯರಾಜಕೀಯJDS candidate in Malavalli,who tries to vote for tears !!!ಬೆಂಗಳೂರು : ಗಳಗಳನೆ ಅತ್ತು ನನಗೆ ಈ ಬಾರಿ ಶಕ್ತಿ ತುಂಬಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿ ಕೊಡಿ ಎಂದು ಮಳವಳ್ಳಿಯಲ್ಲಿ JDS ಅಭ್ಯರ್ಥಿ ಕಣ್ಣೀರು ಹಾಕುತ್ತಲೇ ಮತಯಾಚನೆ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಕಳೆದ ಚುನಾವಣೆಯಲ್ಲಿ ಮಳವಳ್ಳಿಯಿಂದ ಮತ್ತೆ ಅದೃಷ್ಠ ಪರೀಕ್ಷೆಗೆ ಇಳಿದಿರುವ ಡಾ. ಅನ್ನದಾನಿಯವರು 2013ರ ಚುನಾವಣೆಯಲ್ಲಿ 530 ಮತಗಳಿಂದ ಸೋಲುನುಭವಿಸಿದ್ದರು. ಆ ಕಾರಣವಾಗಿ ಈ ಬಾರಿ ತಾವು ನನಗೆ ಅವಕಾಶ ಕೊಡಲೇ ಬೇಕು....Kannada News Portal