ರಾಯಚೂರು: ನಾಗಲಾಪುರ ಜಿಪಂ ಕ್ಷೇತ್ರದ ಜೆಡಿಎಸ್ ನ  ಜಿ.ಪಂ. ಉಪಾಧ್ಯಕ್ಷೆಯಾಗಿರುವ ಗೀತಾ ಕರಿಯಪ್ಪ ವಜ್ಜಲ್ ಬಿಜೆಪಿ ಅಭ್ಯರ್ಥಿ ಪರ ಇಂದು ಪ್ರಚಾರ ನಡೆಸಿದರು.

ಲಿಂಗಸುಗೂರು ವಿಧಾನ ಸಭಾ ಕ್ಷೇತ್ರದ ನಾಗಲಾಪುರ ವ್ಯಾಕರನಾಳ, ಮರಳಿ, ಮಾಕಾಪುರಗಳಲ್ಲಿ ವಜ್ಜಲ್ ಮಗಳು, ತಾ.ಪಂ. ಅಧ್ಯಕ್ಷೆ (ಜೆಡಿಎಸ್ ನ) ಶ್ವೇತ ವೆಂಕನಗೌಡ ಸೇರಿ ಹಲವಾರು ಮಹಿಳೆಯರು ಪ್ರಚಾರ ನಡೆಸಿದ್ದಾರೆ.

ಪತ್ರಕರ್ತರ ಕ್ಯಾಮರ ನೋಡಿ ಕೊರಳಲ್ಲಿದ್ದ ಬಿಜೆಪಿ ಶಲ್ಯ ತೆಗೆದು ಕಾರು ಚಾಲಕನ ಕೈಯಲ್ಲಿ ಕೊಟ್ಟ ಗೀತಾ ಕರಿಯಪ್ಪ. ಅರಿಷಿಣ, ಕುಂಕುಮ ಹಚ್ಚಿ ಮಹಿಳೆಯರಿಗೆ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/WhatsApp-Image-2018-05-02-at-12.41.44-PM.jpeghttp://bp9news.com/wp-content/uploads/2018/05/WhatsApp-Image-2018-05-02-at-12.41.44-PM-150x150.jpegBP9 News Bureauಪ್ರಮುಖರಾಯಚೂರುರಾಯಚೂರು: ನಾಗಲಾಪುರ ಜಿಪಂ ಕ್ಷೇತ್ರದ ಜೆಡಿಎಸ್ ನ  ಜಿ.ಪಂ. ಉಪಾಧ್ಯಕ್ಷೆಯಾಗಿರುವ ಗೀತಾ ಕರಿಯಪ್ಪ ವಜ್ಜಲ್ ಬಿಜೆಪಿ ಅಭ್ಯರ್ಥಿ ಪರ ಇಂದು ಪ್ರಚಾರ ನಡೆಸಿದರು. ಲಿಂಗಸುಗೂರು ವಿಧಾನ ಸಭಾ ಕ್ಷೇತ್ರದ ನಾಗಲಾಪುರ ವ್ಯಾಕರನಾಳ, ಮರಳಿ, ಮಾಕಾಪುರಗಳಲ್ಲಿ ವಜ್ಜಲ್ ಮಗಳು, ತಾ.ಪಂ. ಅಧ್ಯಕ್ಷೆ (ಜೆಡಿಎಸ್ ನ) ಶ್ವೇತ ವೆಂಕನಗೌಡ ಸೇರಿ ಹಲವಾರು ಮಹಿಳೆಯರು ಪ್ರಚಾರ ನಡೆಸಿದ್ದಾರೆ. ಪತ್ರಕರ್ತರ ಕ್ಯಾಮರ ನೋಡಿ ಕೊರಳಲ್ಲಿದ್ದ ಬಿಜೆಪಿ ಶಲ್ಯ ತೆಗೆದು ಕಾರು ಚಾಲಕನ ಕೈಯಲ್ಲಿ ಕೊಟ್ಟ ಗೀತಾ ಕರಿಯಪ್ಪ. ಅರಿಷಿಣ,...Kannada News Portal