ಬೆಂಗಳೂರು : ಜಮೀರ್ ಅಹಮದ್ ಜೊತೆ ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ತೆರಳಿದ್ದರು ಎಂಬ ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ವಿಜಯಪುರ ಗೆಸ್ಟ್ ಹೌಸ್ನಲ್ಲಿ ತಿರುಗೇಟು ನೀಡಿದ್ದಾರೆ.

ನಾನು ಪಾಕಿಸ್ತಾನಕ್ಕೆ ಹೋಗಿದ್ದೇ ಆದ್ರೆ ವಿಸಾ ಎಮಿಗ್ರೇಷನ್ ಪರವಾನಿಗೆ ಬೇಕಲ್ವಾ ಎಂದು ಪ್ರಶ್ನಿಸಿದ್ದು, ಕುಮಾರಸ್ವಾಮಿ ಈ ಆರೋಪವನ್ನು ತಳ್ಳಿ ಹಾಕಿದರು. ನಾನು ಪಾಕ್ಗೆ ಹೋಗಿದ್ದರ ಬಗ್ಗೆ ದಾಖಲಾತಿ ಬಿಡುಗಡೆ ಮಾಡಲಿ ಎಂಬುದಾಗಿ ಸವಾಲು ಹಾಕಿದ ಸಿಎಂ ಹುರುಳಿಲ್ಲದ ಆರೋಪಗಳಿಗೆ ನಾನು ಹೆದರುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಇನ್ನು ಚಾಮುಮಡೇಶ್ವರಿಯಲ್ಲಿ ನಾನು 5 ಬಾರಿ ಗೆದ್ದಿದ್ದು, ಈ ಬಾರಿಯೂ ನನ್ನದೇ ಗೆಲುವು ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿಎಂ, ಅಮಿತ್ ಷಾ ಓರ್ವ ಜೈನ್ ಆತ ನಾನು ಹಿಂದೂ ಎಂದು ಸುಳ್ಳು ಹೇಳುತ್ತಾರೆ. ಈ ಬಗ್ಗೆ ಅವರನ್ನೂ ದಾಖಲಾತಿ ಕೇಳಿದ್ದೇನೆ… ಯಾರೋಬ್ಬರು ದಾಖಲಾತಿ ಬಿಡುಗಡೆ ಮಾಡಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ವ್ಯಂಗ್ಯವಾಡಿದರು.

Please follow and like us:
0
http://bp9news.com/wp-content/uploads/2018/04/cm-1-1.jpghttp://bp9news.com/wp-content/uploads/2018/04/cm-1-1-150x150.jpgPolitical Bureauಪ್ರಮುಖರಾಜಕೀಯವಿಜಯಪುರJDS falsely - BJP is culpable allegations !!! : CMಬೆಂಗಳೂರು : ಜಮೀರ್ ಅಹಮದ್ ಜೊತೆ ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ತೆರಳಿದ್ದರು ಎಂಬ ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ವಿಜಯಪುರ ಗೆಸ್ಟ್ ಹೌಸ್ನಲ್ಲಿ ತಿರುಗೇಟು ನೀಡಿದ್ದಾರೆ. ನಾನು ಪಾಕಿಸ್ತಾನಕ್ಕೆ ಹೋಗಿದ್ದೇ ಆದ್ರೆ ವಿಸಾ ಎಮಿಗ್ರೇಷನ್ ಪರವಾನಿಗೆ ಬೇಕಲ್ವಾ ಎಂದು ಪ್ರಶ್ನಿಸಿದ್ದು, ಕುಮಾರಸ್ವಾಮಿ ಈ ಆರೋಪವನ್ನು ತಳ್ಳಿ ಹಾಕಿದರು. ನಾನು ಪಾಕ್ಗೆ ಹೋಗಿದ್ದರ ಬಗ್ಗೆ ದಾಖಲಾತಿ ಬಿಡುಗಡೆ ಮಾಡಲಿ ಎಂಬುದಾಗಿ ಸವಾಲು ಹಾಕಿದ ಸಿಎಂ ಹುರುಳಿಲ್ಲದ ಆರೋಪಗಳಿಗೆ ನಾನು ಹೆದರುವುದಿಲ್ಲ ಎಂದು...Kannada News Portal