ಬೆಂಗಳೂರು: ಸಿದ್ದು ಟೀಮ್ ನಲ್ಲಿ ಹುಡುಕಿದ್ರೂ ಐಟಿಯವರಿಗೆ ಜುಬ್ಬಾ ಪೈಜಾಮ ಬಿಟ್ರೆ ಬೇರೇನೂ ಸಿಗಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.

ಬಾದಾಮಿಯಲ್ಲಿ ಕಾಂಗ್ರೆಸ್ ಮುಖಂಡರಿದ್ದ ಕೊಠಡಿಯ ಮೇಲೆ ಐಟಿ ದಾಳಿ ನಡೆಸಿದಾಗ ಇಬ್ರಾಹಿಂ ಕೂಡ ಅದೇ ಹೋಟೆಲ್ ನಲ್ಲಿ ತಂಗಿದ್ದರು. ದಾಳಿ ನಂತರ ಮಾಧ್ಯಮದವರೊಂದಿಗೆ ಈ ವಿಷಯ ತಿಳಿಸಿದ್ರು.

ಐಟಿಯವರು ಇಲ್ಲಿ ಕೋಟ್ಯಾಂತರ ರೂಪಾಯಿ ಸಿಗುತ್ತೆ ಅಂತ ಇಪ್ಪತ್ತು ಮಂದಿ ಬಂದಿದ್ದರು. ಬರಿಗೈಯಲ್ಲಿ ವಾಪಸಾದರು. ಪಾರಸ್ಮಲ್ ಜೈನ್ ಏಐಸಿಸಿ ಪ್ರಧಾನಕಾರ್ಯದರ್ಶಿ ಗಳು ಅವರು ಶ್ರೀಮಂತ ವ್ಯಾಪಾರಿ ಅವರ ಬಳಿ ಖರ್ಚಿಗಾಗಿ ಹಣ ಇಟ್ಟುಕೊಂಡಿದ್ದಾರೆ. ಅದೇ ಹಣಕ್ಕೆ ದಾಖಲೆ ತೋರಿಸಿದ್ದಾರೆ. ಅಷ್ಟರಲ್ಲಿ ಅವರು ಸಾರಿ ಕೇಳಿ ಹೋದರು ಎಂದು ಸಿಎಂ ಇಬ್ರಾಹಿಂ ಹೇಳಿದರು

 

 

Please follow and like us:
0
http://bp9news.com/wp-content/uploads/2018/05/ibrahim.jpghttp://bp9news.com/wp-content/uploads/2018/05/ibrahim-150x150.jpgBP9 Bureauಪ್ರಮುಖಬಾಗಲಕೋಟೆರಾಜಕೀಯJubba Pajama Bitre IT can not find anything in Siddu's Team: Ibrahimಬೆಂಗಳೂರು: ಸಿದ್ದು ಟೀಮ್ ನಲ್ಲಿ ಹುಡುಕಿದ್ರೂ ಐಟಿಯವರಿಗೆ ಜುಬ್ಬಾ ಪೈಜಾಮ ಬಿಟ್ರೆ ಬೇರೇನೂ ಸಿಗಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ. ಬಾದಾಮಿಯಲ್ಲಿ ಕಾಂಗ್ರೆಸ್ ಮುಖಂಡರಿದ್ದ ಕೊಠಡಿಯ ಮೇಲೆ ಐಟಿ ದಾಳಿ ನಡೆಸಿದಾಗ ಇಬ್ರಾಹಿಂ ಕೂಡ ಅದೇ ಹೋಟೆಲ್ ನಲ್ಲಿ ತಂಗಿದ್ದರು. ದಾಳಿ ನಂತರ ಮಾಧ್ಯಮದವರೊಂದಿಗೆ ಈ ವಿಷಯ ತಿಳಿಸಿದ್ರು. ಐಟಿಯವರು ಇಲ್ಲಿ ಕೋಟ್ಯಾಂತರ ರೂಪಾಯಿ ಸಿಗುತ್ತೆ ಅಂತ ಇಪ್ಪತ್ತು ಮಂದಿ ಬಂದಿದ್ದರು. ಬರಿಗೈಯಲ್ಲಿ ವಾಪಸಾದರು. ಪಾರಸ್ಮಲ್ ಜೈನ್ ಏಐಸಿಸಿ ಪ್ರಧಾನಕಾರ್ಯದರ್ಶಿ...Kannada News Portal