jaggeshಸ್ಯಾಂಡಲ್​ವುಡ್​: ಇಂದು ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್​ ಅವರ 55ನೇ ಹುಟ್ಟು ಹಬ್ಬ, ತಮ್ಮ ಅಭಿಮಾನಿಗಳೂ ಅವರ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ಕೋರುತ್ತಿದ್ದು, ಎಲ್ಲೆಡೆ ಸಂಭ್ರಮಾಚರಣೆಗಳನ್ನು ಮಾಡುತ್ತಿದ್ದಾರೆ. ಇವರು ನಟಿಸಿರುವ ಬಹುನಿರೀಕ್ಷಿತ ಚಿತ್ರ 8MM ಬಿಡುಗಡೆಗೆ ಸಿದ್ದವಾಗಿದೆ. ಇವರು ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿರುವ ಜಗ್ಗೇಶ್​ ಇಷ್ಟು ದಿನಗಳಲ್ಲಿ ಕಂಡ ನಟನಿಗಿಂತ ಬೇರೆಯಾಗಿಯೇ ಕಾಣುತ್ತಾರೆ ಎಂದು ಹೇಳಲಾಗಿದೆ.

ತಮ್ಮ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ದೈವ ಭಕ್ತರಾಗಿರುವ ಜಗ್ಗೇಶ್​ ತಮ್ಮ ಕುಟುಂಬ ಸಮೇತರಾಗಿ ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ಆಚರಿಸಿಕೊಂಡಿದ್ದು, ಇಂದು ಕೊಲ್ಲೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದೇ ವೇಳೆ ತಮ್ಮ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ ಗಣ್ಯರಿಗೆ, ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿದಿದ್ದಾರೆ.

 

Please follow and like us:
0
http://bp9news.com/wp-content/uploads/2018/03/jaggesh.pnghttp://bp9news.com/wp-content/uploads/2018/03/jaggesh-150x150.pngBP9 News Bureauಸಿನಿಮಾjaggeshಸ್ಯಾಂಡಲ್​ವುಡ್​: ಇಂದು ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್​ ಅವರ 55ನೇ ಹುಟ್ಟು ಹಬ್ಬ, ತಮ್ಮ ಅಭಿಮಾನಿಗಳೂ ಅವರ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ಕೋರುತ್ತಿದ್ದು, ಎಲ್ಲೆಡೆ ಸಂಭ್ರಮಾಚರಣೆಗಳನ್ನು ಮಾಡುತ್ತಿದ್ದಾರೆ. ಇವರು ನಟಿಸಿರುವ ಬಹುನಿರೀಕ್ಷಿತ ಚಿತ್ರ 8MM ಬಿಡುಗಡೆಗೆ ಸಿದ್ದವಾಗಿದೆ. ಇವರು ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿರುವ ಜಗ್ಗೇಶ್​ ಇಷ್ಟು ದಿನಗಳಲ್ಲಿ ಕಂಡ ನಟನಿಗಿಂತ ಬೇರೆಯಾಗಿಯೇ ಕಾಣುತ್ತಾರೆ ಎಂದು ಹೇಳಲಾಗಿದೆ. ತಮ್ಮ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ದೈವ ಭಕ್ತರಾಗಿರುವ ಜಗ್ಗೇಶ್​ ತಮ್ಮ...Kannada News Portal