ಅಬ್ಬಬ್ಬಾ!!! ಏನ್​ ಕಾಲ ಬಂತಪ್ಪಾ, ಅಲ್ಲಲ್ಲಾ ಏನ್​ ಸ್ಟೈಲ್​ ಬಂತಾಪ್ಪಾ… ಇದು  ಹಿಂದಿನವರ ಮಾತು. ಆದ್ರೆ ನಾವ್​ ಹೀಗೆ ಇರೋದು, ಹೀಗೆ ಇರ್ತೀವೀ ಅಂತಾ ಹೇಳೋದು ಇಂದಿನ  ಹುಡುಗರ ರೀಸೆಂಟ್​ ಟಾಕ್​.

ಇಂದಿನ ಟ್ರೆಂಡ್​ ಅಷ್ಟೇ  ಡಿಫರೆಂಟ್​ ಸ್ಟೈಲ್​ ಮೂಲಕ ಹೇರ್​ಸ್ಟೈಲ್​  ಮೂಲಕ  ಎಲ್ಲರನ್ನು ಸೆಳೆಯುವುದನ್ನ ನೋಡಿದ್ದೀವಿ. ಸಿನಿಮಾ ನಾಯಕರ, ಕ್ರಿಕೆಟಿಗರ ಹೇರ್​ ಸ್ಟೈಲ್ ಮಾಡ್ಕೊಂಡು ಹುಡುಗಿರನ್ನ ಫಿದಾಗೊಳಿಸ್ತಿದ್ದಾ ಪಡ್ಡೆ ಹುಡುಗರಿಗೆ ಮತ್ತೊಂದು ನ್ಯೂ ಹೇರ್​ ಸ್ಟೈಲ್​ ಬಂದಿದೆ.

ಇದಕ್ಕೆ ನೋ ನೇಮ್​. ಬೇಕಾದಂಗೆಲ್ಲಾ ಕರಿಯಬಹುದು, ನೋ ರಿಸ್ಕ್​, ನೋ ಟೆನ್ಶನ್​ ಇನ್ನೂ ಹೆಚ್ಚು ಹೇಳ್​ಬೇಕು ಅಂದ್ರೆ ಇದು ಆಫ್ ಹೇ್​ ಸ್ಟೈಲ್​ ಅಂತಾ ಕರಿಬಹುದೇನೋ… ನೋಡ್ರಪ್ಪಾ ಒಂದ್ಸಲ ಟ್ರೈಮಾಡ್ತೀರಾ ಹೇಗೆ…

Please follow and like us:
0
http://bp9news.com/wp-content/uploads/2018/06/trend.jpghttp://bp9news.com/wp-content/uploads/2018/06/trend-150x150.jpgBP9 Bureauಟೈಮ್ ಪಾಸ್ಅಬ್ಬಬ್ಬಾ!!! ಏನ್​ ಕಾಲ ಬಂತಪ್ಪಾ, ಅಲ್ಲಲ್ಲಾ ಏನ್​ ಸ್ಟೈಲ್​ ಬಂತಾಪ್ಪಾ... ಇದು  ಹಿಂದಿನವರ ಮಾತು. ಆದ್ರೆ ನಾವ್​ ಹೀಗೆ ಇರೋದು, ಹೀಗೆ ಇರ್ತೀವೀ ಅಂತಾ ಹೇಳೋದು ಇಂದಿನ  ಹುಡುಗರ ರೀಸೆಂಟ್​ ಟಾಕ್​. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ಇಂದಿನ ಟ್ರೆಂಡ್​ ಅಷ್ಟೇ  ಡಿಫರೆಂಟ್​ ಸ್ಟೈಲ್​ ಮೂಲಕ ಹೇರ್​ಸ್ಟೈಲ್​  ಮೂಲಕ  ಎಲ್ಲರನ್ನು ಸೆಳೆಯುವುದನ್ನ...Kannada News Portal