ಬೆಂಗಳೂರು  :  ಜಯನಗರ ಕ್ಷೇತ್ರದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ  ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯ ರೆಡ್ಡಿ  ಜಯಗಳಿಸಿದ್ದಾರೆ. ಬಿಜೆಪಿಯ ವಿಜಯ್​ ಕುಮಾರ್​ ಅವರ ಸಾವಿನಿಂದ ತೆರೆವಾಗಿದ್ದ ಜಯನಗರ ಕ್ಷೇತ್ರದಲ್ಲಿ ಬಿಜೆಪಿಯ ಪ್ರಹ್ಲಾದ್​ ಬಾಬು ಅವರ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯರೆಡ್ಡಿ ವಿಜಯ ಸಾಧಿಸಿದ್ದಾರೆ. ಜೂನ್​ 11 ರಂದು ನಡೆದ ಚುನಾವಣೆಯು ಭಾರೀ  ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್​ನ​ ಸೌಮ್ಯ ರೆಡ್ಡಿ 54.045 ಮತಗಳನ್ನು ಪಡೆಯುವುದರ ಮೂಲಕ 50270ಮತಗಳನ್ನು ಪಡೆದ ಪ್ರಹ್ಲಾದ್​ ಬಾಬು ಅವರನ್ನು ಪರಾಜಯಗೊಳಿಸಿದ್ದಾರೆ.

ಮತ ಎಣಿಕೆ ಆರಂಭವಾಗಿನಿಂದಲೂ ಪ್ರಹ್ಲಾದ್​ ಬಾಬು  ಎದುರು ಮುನ್ನಡೆಯನ್ನು ಕಾಯ್ದುಕೊಂಡು ಬರುತ್ತಿರುವ ಸೌಮ್ಯ ರೆಡ್ಡಿ ಕೊನೆಗೂ ವಿಧಾನ ಸಭಾ  ಚುನಾವಣೆಯ ಜಯನಗರ ಕ್ಷೇತ್ರದ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಚುನಾವಣೆಯ ಆಯೋಗದಿಂದ ಫಲಿತಾಂಶದ ಅಧಿಕೃತ ಘೋಷಣೆ ಆಗಬೇಕಿದೆ. ಈಗಾಗಲೇ ಕಾಂಗ್ರೆಸ್​ ಕಾರ್ಯಕರ್ತrಹರ್ಷ ಮುಗಿಲು ಮುಟ್ಟಿದ್ದು ಸಿಹಿ ಹಂಚಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

 

 

Please follow and like us:
0
http://bp9news.com/wp-content/uploads/2018/06/download-12.jpghttp://bp9news.com/wp-content/uploads/2018/06/download-12-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು  :  ಜಯನಗರ ಕ್ಷೇತ್ರದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ  ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯ ರೆಡ್ಡಿ  ಜಯಗಳಿಸಿದ್ದಾರೆ. ಬಿಜೆಪಿಯ ವಿಜಯ್​ ಕುಮಾರ್​ ಅವರ ಸಾವಿನಿಂದ ತೆರೆವಾಗಿದ್ದ ಜಯನಗರ ಕ್ಷೇತ್ರದಲ್ಲಿ ಬಿಜೆಪಿಯ ಪ್ರಹ್ಲಾದ್​ ಬಾಬು ಅವರ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯರೆಡ್ಡಿ ವಿಜಯ ಸಾಧಿಸಿದ್ದಾರೆ. ಜೂನ್​ 11 ರಂದು ನಡೆದ ಚುನಾವಣೆಯು ಭಾರೀ  ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್​ನ​ ಸೌಮ್ಯ ರೆಡ್ಡಿ 54.045 ಮತಗಳನ್ನು ಪಡೆಯುವುದರ ಮೂಲಕ 50270ಮತಗಳನ್ನು ಪಡೆದ ಪ್ರಹ್ಲಾದ್​...Kannada News Portal