​ ನಟಿ ಕಾಜೋಲ್​ ದೇವಗನ್​  ಶಾಪಿಂಗ್​ಮಾಲ್​ವೊಂದರಲ್ಲಿ  ಕಾಲು ಜಾರಿಬಿದ್ದ  ಘಟನೆ  ನಡೆದಿದೆ. ನಡೆದುಕೊಂಡು ಬರುತ್ತಿದ್ದಾಗ  ಈ ಘಟನೆ ಸಂಭವಿಸಿದ್ದು ಸುತ್ತಾ ಇದ್ದ ಸಿಬ್ಬಂದಿ ಅವರನ್ನು ಮೇಲೆತ್ತಿದ್ದಾರೆ. ಇತ್ತೀಚೆಗೆ ಶಾಪಿಂಗ್​ವೊಂದಕ್ಕೆ ಬಿಳಿ ಗೌನ್​ ತೊಟ್ಟು ಕಾಜೋಲ್​ ಭೇಟಿ ನೀಡಿದ್ದ ಸಂದರ್ಭದಲ್ಲಿ,ಅಲ್ಲಿಯೇ  ಓಡಾಡುತ್ತಿದ್ದಾಗ ಕಾಲು ಸ್ಕಿಪ್​ ಆಗಿ ನೆಲಕ್ಕೆ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.


ಹಾಲಿವುಡ್​ನ ಇನ್​ಕ್ರೆಡಿಬಲ್ಸ್​-2 ಸಿನಿಮಾ ಇಂಗ್ಲೀಷ್​ ಸೇರಿದಂತೆ ನಾಲ್ಕು  ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಿದೆ. ಹಿಂದಿ ಭಾಷೆಯ ಈ ಸಿನಿಮಾದಲ್ಲಿ ಹೆಲೆನ್​ಪಾರ್​ ಪಾತ್ರಕ್ಕೆ ಕಾಜೋಲ್​ ಕಂಠದಾನ ಮಾಡಿದ್ದಾರೆ. ಹೀಗಾಗಿಯೇ ಅವರು ಈ ಸಿನಿಮಾದ ಪ್ರಚಾರದಲ್ಲಿ ಈಗ ಬ್ಯುಸಿ ಆಗಿದ್ದರು.

 

Kajol at shopping mall🥀 . . . #instabolly #bebobolly #bollywood

A post shared by Bollywood Entertainment🌼 (@lnstabolly) on

Please follow and like us:
0
http://bp9news.com/wp-content/uploads/2018/06/0c606716-75d4-11e8-bebf-140e718967a9.jpghttp://bp9news.com/wp-content/uploads/2018/06/0c606716-75d4-11e8-bebf-140e718967a9-150x150.jpgBP9 Bureauಸಿನಿಮಾ​ ನಟಿ ಕಾಜೋಲ್​ ದೇವಗನ್​  ಶಾಪಿಂಗ್​ಮಾಲ್​ವೊಂದರಲ್ಲಿ  ಕಾಲು ಜಾರಿಬಿದ್ದ  ಘಟನೆ  ನಡೆದಿದೆ. ನಡೆದುಕೊಂಡು ಬರುತ್ತಿದ್ದಾಗ  ಈ ಘಟನೆ ಸಂಭವಿಸಿದ್ದು ಸುತ್ತಾ ಇದ್ದ ಸಿಬ್ಬಂದಿ ಅವರನ್ನು ಮೇಲೆತ್ತಿದ್ದಾರೆ. ಇತ್ತೀಚೆಗೆ ಶಾಪಿಂಗ್​ವೊಂದಕ್ಕೆ ಬಿಳಿ ಗೌನ್​ ತೊಟ್ಟು ಕಾಜೋಲ್​ ಭೇಟಿ ನೀಡಿದ್ದ ಸಂದರ್ಭದಲ್ಲಿ,ಅಲ್ಲಿಯೇ  ಓಡಾಡುತ್ತಿದ್ದಾಗ ಕಾಲು ಸ್ಕಿಪ್​ ಆಗಿ ನೆಲಕ್ಕೆ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute =...Kannada News Portal