ಬೆಂಗಳೂರು: ದಿ ನ್ಯೂಸ್​ ಪೇಪರ್​ ಅಸೋಸಿಯೇಷನ್​ ಆಫ್​ ಕರ್ನಾಟಕ ವತಿಯಿಂದ 62ನೇ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, 16 ಜನರನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಿದೆ. ಈ ಪುರಸ್ಕೃತರುಗಳ ಹೆಸರು ಇಂತಿದ್ದು, ಕ್ರೀಡಾ ಕ್ಷೇತ್ರದಲ್ಲಿ ಬಿ. ಆರ್​ ವಿಶ್ವನಾಥ್​, ಶಾಂತ ರಂಗಸ್ವಾಮಿ, ರಾಮಮಚಂದ್ರ ಸುಧಾಕರ ರಾವ್​, ಎ. ವಿ ರವಿ, ಸಿನಿಮಾ ಕ್ಷೇತ್ರದಲ್ಲಿ ಪದ್ಮಶ್ರೀ ಡಾ. ಭಾರತಿ ವಿಷ್ಣುವರ್ಧನ್​​ , ಸೃಜನ್​ ಲೋಕೇಶ್​, ಕಿಶೋರ್​, ಸಾಯಿಕುಮಾರ್​, ಶರತ್​ ಲೋಹಿತ್ತಾಶ, ನೆನಪಿರಲಿ ಪ್ರೇಮ್​, ಥ್ರಿಲ್ಲರ್​ ಮಂಜು, ಹೊರನಾಡಿನ ಕನ್ನಡಿಗನಾಗಿ ದಯಾ ನಾಯಕ್​, ಧಾರ್ಮಿಕ ಕ್ಷೇತ್ರದಲ್ಲಿ ಡಾ. ಡಿ ವೀರೇಂದ್ರ ಹೆಗ್ಡೆ, ಹಾಸ್ಯ ರಂಗದಿಂದ ಗಂಗಾವತಿ ಪ್ರಾಣೇಶ್​, ಮಿಮಿಕ್ರಿ ಗೋಪಿಯವರಿಗೆ ಈ 62ನೇ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಯನ್ನು ದಿ ನ್ಯೂಸ್​ ಪೇಪರ್​ ಅಸೋಸಿಯೇಷನ್​ ಆಫ್​ ಕರ್ನಾಟಕ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ.

ಇನ್ನೂ ದಿ ನ್ಯೂಸ್​ ಪೇಪರ್​ ಅಸೋಸಿಯೇಷನ್​ ಆಫ್​ ಕರ್ನಾಟಕ ಡಿಸೆಂಬರ್​ 30ರಂದು ನಗರದ ಕುಮಾರ ಸ್ವಾಮಿ ದಯಾನಂದ ಸಾಗರ ಕಾಲೇಜಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

Please follow and like us:
0
http://bp9news.com/wp-content/uploads/2017/11/news.jpghttp://bp9news.com/wp-content/uploads/2017/11/news-150x150.jpgPolitical Bureauಪ್ರಮುಖಬೆಂಗಳೂರುಸಾಧಕರುಬೆಂಗಳೂರು: ದಿ ನ್ಯೂಸ್​ ಪೇಪರ್​ ಅಸೋಸಿಯೇಷನ್​ ಆಫ್​ ಕರ್ನಾಟಕ ವತಿಯಿಂದ 62ನೇ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, 16 ಜನರನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಿದೆ. ಈ ಪುರಸ್ಕೃತರುಗಳ ಹೆಸರು ಇಂತಿದ್ದು, ಕ್ರೀಡಾ ಕ್ಷೇತ್ರದಲ್ಲಿ ಬಿ. ಆರ್​ ವಿಶ್ವನಾಥ್​, ಶಾಂತ ರಂಗಸ್ವಾಮಿ, ರಾಮಮಚಂದ್ರ ಸುಧಾಕರ ರಾವ್​, ಎ. ವಿ ರವಿ, ಸಿನಿಮಾ ಕ್ಷೇತ್ರದಲ್ಲಿ ಪದ್ಮಶ್ರೀ ಡಾ. ಭಾರತಿ ವಿಷ್ಣುವರ್ಧನ್​​ , ಸೃಜನ್​...Kannada News Portal