ಮಡಿಕೇರಿ : ಅಂತರಾಷ್ಟ್ರೀಯ ಹಾಕಿ ಆಟಗಾರ ಕೊಡಗಿನ ನಿತಿನ್ ತಿಮ್ಮಯ್ಯ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭ ವಿರಾಜಪೇಟೆಯ ಸೆರಿನಿಟಿ ಹಾಲ್‍ನಲ್ಲಿ ಸಂಭ್ರಮದಿಂದ ನಡೆಯಿತು. ಹಾಕಿ ಕೂರ್ಗ್‍ನ ಉಪಾಧ್ಯಕ್ಷರಾದ ಮೇಕೇರಿರ ರವಿ ಪೆಮ್ಮಯ್ಯ ಅವರ ಪುತ್ರ ನಿತಿನ್ ತಿಮ್ಮಯ್ಯ ಅವರು ಕುರ್ಚಿ ಗ್ರಾಮದ ಮದ್ರೀರ ವಿಷ್ಣು ಅವರ ಪುತ್ರಿ ವಿಷ್ಮಳಳ ಜೊತೆ  ನಿಶ್ಚಿತಾರ್ಥ ಮಾಡಿ ಕೊಂಡರು.

ಹಾಕಿ ಆಟಗಾರರಾದ ಎಸ್.ಕೆ. ಉತ್ತಪ್ಪ, ವಿ.ಆರ್. ರಘುನಾಥ್, ನಿಕಿನ್ ತಿಮ್ಮಯ್ಯ, ವಿಎಸ್. ವಿನಯ್, ಕರಿನೆವಂಡ ಸೋಮಣ್ಣ, ಪ್ರಧಾನ್ ಸೋಮಣ್ಣ, ಅವರೆಮಾದಂಡ ಕುಟ್ಟಪ್ಪ, ಪುಲಿಯಂಡ ತಿಮ್ಮಣ್ಣ, ಬಲ್ಲಚಂಡ ಲೆನ್ ಅಯ್ಯಪ್ಪ, ಎಂ.ಬಿ. ಸೋಮಣ್ಣ, ಓಮನ್ ತಂಡದ ಕೋಚ್ ಕೂತಂಡ ಪೂಣಚ್ಚ, ಹಾಕಿ ಕೂರ್ಗ್ ಅಧ್ಯಕ್ಷ ಅಂತರಾಷ್ಟ್ರೀಯ ಹಾಕಿ ಆಟಗಾರ ಪೈಕೇರ ಕಾಳಯ್ಯ, ಬುಟ್ಟಿಯಂಡ ಚಂಗಪ್ಪ, ಪದಾಧಿಕಾರಿ ಕಳ್ಳಿಚಂಡ ಪ್ರಸಾದ್ ಸೇರಿದಂತೆ ಹಲವರು ನಿಶ್ಚಿತಾರ್ಥ ಸಮಾರಂಭಕ್ಕೆ ಸಾಕ್ಷಿಯಾದರು. ನಿತಿನ್ ತಿಮ್ಮಯ್ಯ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಪ್ರಸ್ತುತ ಎ.ಜಿ.ಓ.ಆರ್.ಸಿ.ಯಲ್ಲಿ ಉದ್ಯೋಗದಲ್ಲಿದ್ದಾರೆ. ವಿಷ್ಮಾ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/06/Z-NITHIN-THIMMAIHA.jpghttp://bp9news.com/wp-content/uploads/2018/06/Z-NITHIN-THIMMAIHA-150x150.jpgBP9 Bureauಕೊಡಗುಪ್ರಮುಖಮಡಿಕೇರಿ : ಅಂತರಾಷ್ಟ್ರೀಯ ಹಾಕಿ ಆಟಗಾರ ಕೊಡಗಿನ ನಿತಿನ್ ತಿಮ್ಮಯ್ಯ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭ ವಿರಾಜಪೇಟೆಯ ಸೆರಿನಿಟಿ ಹಾಲ್‍ನಲ್ಲಿ ಸಂಭ್ರಮದಿಂದ ನಡೆಯಿತು. ಹಾಕಿ ಕೂರ್ಗ್‍ನ ಉಪಾಧ್ಯಕ್ಷರಾದ ಮೇಕೇರಿರ ರವಿ ಪೆಮ್ಮಯ್ಯ ಅವರ ಪುತ್ರ ನಿತಿನ್ ತಿಮ್ಮಯ್ಯ ಅವರು ಕುರ್ಚಿ ಗ್ರಾಮದ ಮದ್ರೀರ ವಿಷ್ಣು ಅವರ ಪುತ್ರಿ ವಿಷ್ಮಳಳ ಜೊತೆ  ನಿಶ್ಚಿತಾರ್ಥ ಮಾಡಿ ಕೊಂಡರು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute...Kannada News Portal