ಮಡಿಕೇರಿ : ಒಂದು ತಿಂಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಮಾನವ ಸಮೂಹಕ್ಕೆ ಹಾನಿಯಾಗಿರುವುದಲ್ಲದೆ ಜಾನುವಾರುಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ.  ಈ ಬಗ್ಗೆ ಮಾಹಿತಿ ಪಡೆದುಕೊಂಡ ಶ್ರೀರಾಮಚಂದ್ರಾಪುರ ಮಠದ ಪ್ರಮುಖರು ಮದೆನಾಡು, 2ನೇ ಮೊಣ್ಣಂಗೇರಿ ಹಾಗೂ ಜೋಡುಪಾಲ ಗ್ರಾಮಗಳ 64 ಕುಟುಂಬಗಳ ಜಾನುವಾರುಗಳಿಗೆ ಒಣಹುಲ್ಲು ಮತ್ತು ಕ್ಯಾಟಲ್‍ಫೀಡ್‍ನ್ನು ವಿತರಿಸಿದರು.

ಶ್ರೀಮಠದ ಡಾ.ಕೃಷ್ಣಮೂರ್ತಿ, ಶ್ರೀಕೃಷ್ಣಮೀನಗದ್ದೆ, ಹರೀಶ ಉಬರಡ್ಕ, ದಿವಾಕರ.ಜಿ.ಟಿ, ಡಾ.ರಮೇಶ್ ಗೋಣಿಕೊಪ್ಪ, ಡಾಬೋಲ್ಕಿ, ಗೋವಿಂದಭಟ್ಟ ವೈ.ಕೆ, ಶ್ಯಾಮ್​​​ ಭಟ್, ಚಂದ್ರಗಿರಿ ವಲಯ ಕಾರ್ಯಕರ್ತರು, ಕೊಡಗು ವಲಯ ಅಧ್ಯಕ್ಷ ನಾರಾಯಣಮೂರ್ತಿ ಕೆ.ಆರ್. ಮತ್ತು ವಲಯ ಕಾರ್ಯಕರ್ತರು, ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.
Please follow and like us:
0
http://bp9news.com/wp-content/uploads/2018/09/Z-RAMACHANDRAPURA-MATHA-1.jpghttp://bp9news.com/wp-content/uploads/2018/09/Z-RAMACHANDRAPURA-MATHA-1-150x150.jpgBP9 Bureauಕೊಡಗುಶ್ರೀ ರಾಮಚಂದ್ರಾಪುರ ಮಠಮಡಿಕೇರಿ : ಒಂದು ತಿಂಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಮಾನವ ಸಮೂಹಕ್ಕೆ ಹಾನಿಯಾಗಿರುವುದಲ್ಲದೆ ಜಾನುವಾರುಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ.  ಈ ಬಗ್ಗೆ ಮಾಹಿತಿ ಪಡೆದುಕೊಂಡ ಶ್ರೀರಾಮಚಂದ್ರಾಪುರ ಮಠದ ಪ್ರಮುಖರು ಮದೆನಾಡು, 2ನೇ ಮೊಣ್ಣಂಗೇರಿ ಹಾಗೂ ಜೋಡುಪಾಲ ಗ್ರಾಮಗಳ 64 ಕುಟುಂಬಗಳ ಜಾನುವಾರುಗಳಿಗೆ ಒಣಹುಲ್ಲು ಮತ್ತು ಕ್ಯಾಟಲ್‍ಫೀಡ್‍ನ್ನು ವಿತರಿಸಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location:...Kannada News Portal