ಬೆಂಗಳೂರು :  ಖಡಕ್​ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರನ್ನ ಚಿಕ್ಕಮಗಳೂರಿನಿಂದ   ರಾಮನಗರಕ್ಕೆ  ವರ್ಗಾಯಿಸಲಾಗಿದೆ. ರಾಮನಗರದಲ್ಲಿ ಡಿಕೆಶಿ ಬ್ರದರ್ಸ್ ಅವರನ್ನು ಕಟ್ಟಿ  ಹಾಕಲು ಯಡಿಯೂರಪ್ಪ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.

ಇದಲ್ಲದೇ ನಾಳೆ ಲೋಕಾಯುಕ್ತಕ್ಕೆ ಮರು ಚಾಲನೆ ಮಾಡಿ ಎಸಿಬಿಯನ್ನು ರದ್ದು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದರೊಂದಿಗೆ ಹಿಂದಿನ ಕಾಂಗ್ರೆಸ್​ ಸರ್ಕಾರ ನಿಯೋಜನೆಗೊಳಿಸಿದ್ದ ಅಧಿಕಾರಿಗಳಿಗೆ ಈಗ ವರ್ಗಾವಣೆ ಬಿಸಿ ತಟ್ಟಲು  ಶುರುವಾಗಿದೆ. ಅಧಿಕಾರ  ವಹಿಸಿಕೊಂಡ  ಕೆಲವೇ ಗಂಟೆಗಳಲ್ಲಿ 4 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ  ಮಾಡಿರುವುದನ್ನು ಇಲ್ಲಿ ಗಮನಿಸಬಹುದು.

ಈಗ ಯಡಿಯೂರಪ್ಪ ಅವರ ಆಪ್ತ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಳಗಳನ್ನ ನೀಡಲು ತಯಾರಿ ನಡೆದಿದ್ದು ವರ್ಗಾವಣೆ ಕಾಲ ಶುರುವಾಗಿದೆ.

 

Please follow and like us:
0
http://bp9news.com/wp-content/uploads/2018/05/maxresdefault-20-1024x576.jpghttp://bp9news.com/wp-content/uploads/2018/05/maxresdefault-20-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು :  ಖಡಕ್​ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರನ್ನ ಚಿಕ್ಕಮಗಳೂರಿನಿಂದ   ರಾಮನಗರಕ್ಕೆ  ವರ್ಗಾಯಿಸಲಾಗಿದೆ. ರಾಮನಗರದಲ್ಲಿ ಡಿಕೆಶಿ ಬ್ರದರ್ಸ್ ಅವರನ್ನು ಕಟ್ಟಿ  ಹಾಕಲು ಯಡಿಯೂರಪ್ಪ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ಇದಲ್ಲದೇ ನಾಳೆ ಲೋಕಾಯುಕ್ತಕ್ಕೆ ಮರು ಚಾಲನೆ ಮಾಡಿ ಎಸಿಬಿಯನ್ನು ರದ್ದು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದರೊಂದಿಗೆ ಹಿಂದಿನ ಕಾಂಗ್ರೆಸ್​ ಸರ್ಕಾರ ನಿಯೋಜನೆಗೊಳಿಸಿದ್ದ ಅಧಿಕಾರಿಗಳಿಗೆ ಈಗ ವರ್ಗಾವಣೆ ಬಿಸಿ ತಟ್ಟಲು  ಶುರುವಾಗಿದೆ. ಅಧಿಕಾರ  ವಹಿಸಿಕೊಂಡ  ಕೆಲವೇ ಗಂಟೆಗಳಲ್ಲಿ...Kannada News Portal