ನಟ ಕಿಚ್ಚ ಸುದೀಪ್ ಕುರಿತು ಹೊಸ ಸುದ್ದಿಯೊಂದು ಸ್ಯಾಂಡಲ್ ವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಸುದೀಪ್ ಡ್ಯಾನ್ಸ್ ಕಲಿಯಲು ಇಷ್ಟಪಟ್ಟಿದ್ದಾರಂತೆ . ಅದು ಯಾರ ಜೊತೆ ಗೊತ್ತಾ ..?

ಸುದೀಪ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಬಳಿ ಡ್ಯಾನ್ಸ್ ಕಲಿಯಲು ಇಷ್ಟಪಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಡ್ಯಾನ್ಸ್ ಗೆ ಸುದೀಪ್ ಫಿದಾ ಆಗಿಬಿಟ್ಟಿದ್ದಾರೆ.

ಹೀಗಾಗಿ ಅವರ ಬಳಿ ಡ್ಯಾನ್ಸ್ ಕಲಿಯಬೇಕು ಎಂದು ಆಸೆ ಪಡುತ್ತಿದ್ದಾರೆ.

ಪುನೀತ್ ಅವರ ಡ್ಯಾನ್ಸ್ ಗೆ ಮರುಳಾಗದವರೇ ಇಲ್ಲ, ಪುನೀತ್ ಡ್ಯಾನ್ಸ್ ನಲ್ಲಿ ಒಂದು ಸ್ಟೈಲ್ ಇದೆ, ಅವರ ಡ್ಯಾನ್ಸ್ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಅವರಲ್ಲಿ ಒಬ್ಬ ಡ್ಯಾನ್ಸರ್ ಇದ್ದಾನೆ.

ಸುದೀಪ್ ಡ್ಯಾನ್ಸ್ ಕಲಿತರೆ ಅವರ ಬಳಿ ಕಲಿಯಬೇಕು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಬ್ಬರು ಸ್ಟಾರ್ ನಟರ ನಡುವೆ ಸ್ಪರ್ಧೆ ಮರೆತು, ಒಂದಾಗಲಿದ್ದಾರೆ ಎಂಬುದೇ ಸಂತಸದ ಸಂಗತಿ!

Please follow and like us:
0
http://bp9news.com/wp-content/uploads/2017/07/ಸುದೀಪ್-ಪುನಿತ್.pnghttp://bp9news.com/wp-content/uploads/2017/07/ಸುದೀಪ್-ಪುನಿತ್-150x150.pngBP9 Bureauಸಿನಿಮಾನಟ ಕಿಚ್ಚ ಸುದೀಪ್ ಕುರಿತು ಹೊಸ ಸುದ್ದಿಯೊಂದು ಸ್ಯಾಂಡಲ್ ವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಸುದೀಪ್ ಡ್ಯಾನ್ಸ್ ಕಲಿಯಲು ಇಷ್ಟಪಟ್ಟಿದ್ದಾರಂತೆ . ಅದು ಯಾರ ಜೊತೆ ಗೊತ್ತಾ ..? ಸುದೀಪ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಬಳಿ ಡ್ಯಾನ್ಸ್ ಕಲಿಯಲು ಇಷ್ಟಪಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಡ್ಯಾನ್ಸ್ ಗೆ ಸುದೀಪ್ ಫಿದಾ ಆಗಿಬಿಟ್ಟಿದ್ದಾರೆ. ಹೀಗಾಗಿ ಅವರ ಬಳಿ ಡ್ಯಾನ್ಸ್ ಕಲಿಯಬೇಕು ಎಂದು ಆಸೆ ಪಡುತ್ತಿದ್ದಾರೆ. ಪುನೀತ್ ಅವರ ಡ್ಯಾನ್ಸ್ ಗೆ ಮರುಳಾಗದವರೇ ಇಲ್ಲ,...Kannada News Portal