ಕಲಬುರಗಿ: ಜಿಲ್ಲೆಯ ಅಫಜಲಪುರ ಪಟ್ಟಣ್ಣದಲ್ಲಿ ದಿನಾಂಕ 30-06-2018 ರಂದು ಪಟ್ಟಣ್ಣದ ಕರೆಯ ಹಿಂದಿನ ಸರಕಾರಿ ಜಾಲಿಯ ಗಿಡಗಂಟಿಗಳು ಬೆಳೆದ ಜಾಗದಲ್ಲಿ 10 ವರ್ಷದ ಬಾಲಕ ರಾಜಶೇಖರ ನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಈಗ ಬಂಧಿಸಲಾಗಿದೆ. ಅನೀಲ, ಸಂಜಯ ಇನ್ನೊಬ್ಬ ಅಪ್ರಾಪ್ತನಾಗಿದ್ದು ಬಂಧಿತ ಆರೋಪಿಗಳಾಗಿದ್ದಾರೆ.


ಪ್ರೀತಿಗೆ  ಅಡ್ಡಿಪಡಿಸಿದ್ದಕ್ಕೆ ಮತ್ತು ಮರ್ಯಾದೆ ವಿಚಾರವಾಗಿ ನಡೆದ ರಾಜಶೇಖರ ಕುಟುಂಬ ಮತ್ತು ಆರೋಪಿಗಳ ನಡುವೆ ಕಲಹವಾಗಿತ್ತು. ಆ ದ್ವೇಷದ ಮೇಲೆ 10 ವರ್ಷದ ಬಾಲಕ ರಾಜಶೇಖರನನ್ನ ಹತ್ಯೆ ಮಾಡಲಾಗಿದೆ ಎಂದು ಎಎಸ್​​ಪಿ ಲೋಕೇಶ್​​​ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/07/ಕೊಲೆ-ಆರೋಪಿಗಳ-ಬಂಧನ1-BP9-NEWS.jpeghttp://bp9news.com/wp-content/uploads/2018/07/ಕೊಲೆ-ಆರೋಪಿಗಳ-ಬಂಧನ1-BP9-NEWS-150x150.jpegBP9 Bureauಕಲಬುರ್ಗಿಕಲಬುರಗಿ: ಜಿಲ್ಲೆಯ ಅಫಜಲಪುರ ಪಟ್ಟಣ್ಣದಲ್ಲಿ ದಿನಾಂಕ 30-06-2018 ರಂದು ಪಟ್ಟಣ್ಣದ ಕರೆಯ ಹಿಂದಿನ ಸರಕಾರಿ ಜಾಲಿಯ ಗಿಡಗಂಟಿಗಳು ಬೆಳೆದ ಜಾಗದಲ್ಲಿ 10 ವರ್ಷದ ಬಾಲಕ ರಾಜಶೇಖರ ನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಈಗ ಬಂಧಿಸಲಾಗಿದೆ. ಅನೀಲ, ಸಂಜಯ ಇನ್ನೊಬ್ಬ ಅಪ್ರಾಪ್ತನಾಗಿದ್ದು ಬಂಧಿತ ಆರೋಪಿಗಳಾಗಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var...Kannada News Portal