ಯಾದಗಿರಿ : ಸುರುಪುರ ತಾಲೂಕಿನ ಪೇಠ್ ಅಮ್ಮಾಪುರ ಗ್ರಾಮದಲ್ಲಿ ವಿವಿಧ ಪಕ್ಷದ 100ಕ್ಕೊ ಹೆಚ್ಚು ಕಾರ್ಯಾಕರ್ತರು ಬಿಜೆಪಿ ಸೇರ್ಪಡೆ ಯಾದರು, ಮಾಜಿ ಸಚಿವ ನರಸಿಂಹ ನಾಯಕ(ರಾಜು ಗೌಡ) ಕಾರ್ಯಾಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ  ಅವರು ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ ಆದರಿಂದ ಬಿಜೆಪಿಯ ಅಧಿಕಾರವನು ಬಯಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡ  ಕುಮಾರಸ್ವಾಮಿ ಗುಡ್ಡಡಗಿ,ಪೋ ಪಾಟೀಲ, ಹಣಮಗೌಡ, ರಾಮರೆಡ್ಡಿ ಉಟ್ಕೂಳ, ಗುರುನಾಥ ರೆಡ್ಡಿ ಕೋಳಿಹಾಳ, ಭೀಮಣ ಸಾಲಿಂಸಾಬ್ ರಾಜ‌ ಹನುಮಂತ ನಾಯಕ ಸೇರಿದಂತೆ 100ಕ್ಕೊ ಅಧಿಕ ಕಾರ್ಯಾಕರ್ತರು ಬಿಜೆಪಿ ಸೇರ್ಪಡೆಯಾದರು.

Please follow and like us:
0
http://bp9news.com/wp-content/uploads/2018/04/WhatsApp-Image-2018-04-13-at-10.09.23-AM.jpeghttp://bp9news.com/wp-content/uploads/2018/04/WhatsApp-Image-2018-04-13-at-10.09.23-AM-150x150.jpegBP9 Bureauಕಲಬುರ್ಗಿಯಾದಗಿರಿಯಾದಗಿರಿ : ಸುರುಪುರ ತಾಲೂಕಿನ ಪೇಠ್ ಅಮ್ಮಾಪುರ ಗ್ರಾಮದಲ್ಲಿ ವಿವಿಧ ಪಕ್ಷದ 100ಕ್ಕೊ ಹೆಚ್ಚು ಕಾರ್ಯಾಕರ್ತರು ಬಿಜೆಪಿ ಸೇರ್ಪಡೆ ಯಾದರು, ಮಾಜಿ ಸಚಿವ ನರಸಿಂಹ ನಾಯಕ(ರಾಜು ಗೌಡ) ಕಾರ್ಯಾಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ  ಅವರು ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ ಆದರಿಂದ ಬಿಜೆಪಿಯ ಅಧಿಕಾರವನು ಬಯಸುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಮುಖಂಡ  ಕುಮಾರಸ್ವಾಮಿ ಗುಡ್ಡಡಗಿ,ಪೋ ಪಾಟೀಲ, ಹಣಮಗೌಡ, ರಾಮರೆಡ್ಡಿ ಉಟ್ಕೂಳ, ಗುರುನಾಥ ರೆಡ್ಡಿ ಕೋಳಿಹಾಳ, ಭೀಮಣ ಸಾಲಿಂಸಾಬ್...Kannada News Portal