ಕಲಬುರಗಿ: ಹೌದು ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಎಪ್ಪತ್ತೆರಡು ಕ್ಷೇತ್ರಗಳ ಟಿಕೆಟ್ ನ್ನು ಪೈನಲ್ ಮಾಡಿ ತಡರಾತ್ರಿ ಬಿಡುಗಡೆ ಮಾಡಿದೆ. ಬಹುತೇಕ ಬೇರೆ ಪಕ್ಷ ಬಿಟ್ಟು ಬಿಜೆಪಿಗೆ ಬಂದವರಿಗೆ ಟಿಕೆಟ್ ನೀಡಲಾಗಿದೆ ಎನ್ನಲಾಗುತ್ತಿದೆ.

ಇದರಲ್ಲಿ ಬೀದರ್​​ ಜಿಲ್ಲೆ 2 ತಾಲ್ಲೂಕು ಗಳಾದ ಔರಾದ ಪ್ರಭು ಚವ್ಹಾಣ. ಹಾಗೂ ಬಸವಕಲ್ಯಾಣ ಮಲ್ಲಿಕಾರ್ಜುನ್ ಖುಬಾ. ಅವರಿಗೇ ಟಿಕೆಟ್ ಪಕ್ಕಾ ಆಗಿದೆ.ಕಲಬುರಗಿ ಜಿಲ್ಲೆಯ 9 ಸ್ಥಾನದಲ್ಲಿ 3 ಮಾತ್ರ ಪಕ್ಕಾ ಆಗಿದೆ. ಕಲಬುರಗಿ ದಕ್ಷಿಣ ಕ್ಷೇತ್ರದ ದತ್ತಾತ್ರೇಯ ಪಾಟೀಲ್ ರೆವೂರ ಮತ್ತು ಅಫಜಲಪುರದ ಮಾಲಿಕಯ್ಯ ಗುತ್ತೇದಾರ, ಆಳಂದ ಕ್ಷೇತ್ರದ  ಸುಭಾಷ್ ಗುತ್ತೇದಾರ ಪಾಲಾಗಿದೆ.

ಯಾದಗಿರಿ ಜಿಲ್ಲೆಯ 4 ಸ್ಥಾನದಲ್ಲಿ ಶೂರಪೂರ ಕ್ಷೇತ್ರದ ನರಸಿಂಹ ನಾಯಕ( ರಾಜುಗೌಡ) ಶಹಾಪೂರ ಕ್ಷೇತ್ರದ ಗುರು  ಪಾಟೀಲ್ ಸಿರವಾಳ ಪಕ್ಕಾ ಆಗಿವೆ.ಇದರಲ್ಲಿ ಹೊಸಬರಿಗೆ ಮಾನ್ಯ ಮಾಡಲಾಗಿದೆ ಎಂದು ಮೂಲ ಬಿಜೆಪಿಗರು ಹೇಳುತ್ತೀದ್ದಾರೆ…

Please follow and like us:
0
http://bp9news.com/wp-content/uploads/2018/04/collage-8-2.jpghttp://bp9news.com/wp-content/uploads/2018/04/collage-8-2-150x150.jpgBP9 Bureauಕಲಬುರ್ಗಿಬೀದರ್ಯಾದಗಿರಿಕಲಬುರಗಿ: ಹೌದು ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಎಪ್ಪತ್ತೆರಡು ಕ್ಷೇತ್ರಗಳ ಟಿಕೆಟ್ ನ್ನು ಪೈನಲ್ ಮಾಡಿ ತಡರಾತ್ರಿ ಬಿಡುಗಡೆ ಮಾಡಿದೆ. ಬಹುತೇಕ ಬೇರೆ ಪಕ್ಷ ಬಿಟ್ಟು ಬಿಜೆಪಿಗೆ ಬಂದವರಿಗೆ ಟಿಕೆಟ್ ನೀಡಲಾಗಿದೆ ಎನ್ನಲಾಗುತ್ತಿದೆ. ಇದರಲ್ಲಿ ಬೀದರ್​​ ಜಿಲ್ಲೆ 2 ತಾಲ್ಲೂಕು ಗಳಾದ ಔರಾದ ಪ್ರಭು ಚವ್ಹಾಣ. ಹಾಗೂ ಬಸವಕಲ್ಯಾಣ ಮಲ್ಲಿಕಾರ್ಜುನ್ ಖುಬಾ. ಅವರಿಗೇ ಟಿಕೆಟ್ ಪಕ್ಕಾ ಆಗಿದೆ.ಕಲಬುರಗಿ ಜಿಲ್ಲೆಯ 9 ಸ್ಥಾನದಲ್ಲಿ 3 ಮಾತ್ರ ಪಕ್ಕಾ ಆಗಿದೆ....Kannada News Portal