ಬೀದರ್ : ಕಳೆದೆರಡು ದಿನಗಳ ಹಿಂದೆ ರಾಜ್ಯ ಬಿಜೆಪಿಯು ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಬೀದರ್​​​ನ ಎರಡೂ ಕ್ಷೇತ್ರಗಳು ಬಸವಕಲ್ಯಾಣ ಮತ್ತು ಔರಾದ ಅಭ್ಯರ್ಥಿಗಳ ಅಧಿಕೃತ  ಘೋಷಣೆ ಮಾಡಿದ ಹಿನ್ನಲೆಯಲ್ಲಿ ಇನ್ನುಳಿದ ನಾಲ್ಕು ಕ್ಷೇತ್ರಗಳ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ…

ಬಹುಶ ಟಿಕೆಟ್ ಸಲುವಾಗಿ ಪ್ರಭಲ ಪೈಪೋಟಿ ನಡೆದೇ ಇಲ್ಲವೇನೋ ಎಂಬಂತೆ ಇವರಿಬ್ಬರ ಅಯ್ಕೆ ಮಾಡಿದ್ದು ಇನ್ನುಳಿದ ನಾಲ್ವರನ್ನು ಹೇಗೆ ಅಯ್ಕೆ ಮಾಡುತ್ತಾರೋ ಎನ್ನುವುದರ ಬಗ್ಗೆ ಎಲ್ಲರೂ ಕುತೂಹಲರಾಗಿದ್ದಾರೆ.

ಪ್ರಮುಖವಾಗಿ ಮರಾಠ ಓಟ್ ಬ್ಯಾಂಕ್ ಇಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದ್ದು  ಕ್ಷೇತ್ರದ ಮಾಜಿ ಶಾಸಕ ಎಂ ಜಿ ಮೂಳೆಗೆ ಈ ಟಿಕೆಟ್ ಸಿಗಬೆಕಾಗಿತ್ತು ಅದರೆ ಇಲ್ಲಿ ಲಿಂಗಾಯತರ ಪರವಾಗಿ ಎಂಬಂತೆ ನೀಡಿದ್ದು ವಿರೋಧಕ್ಕೆ ಕಾರಣ್ ಎನ್ನಲಾಗುತ್ತಿದೆ.

ಮೊದಲನೇ ಪಟ್ಟೀಯಲ್ಲಿಯೇ 140 ಅಭ್ಯರ್ಥಿಗಳ ಘೋಷಣೆ ಮಾಡಬೇಕಿತ್ತು ಅದರೆ 72 ಮಾತ್ರ ಮಾಡಿದ್ದು ಅದರಲ್ಲಿ ಬಸವಕಲ್ಯಾಣ. ಔರಾದ ಪಕ್ಕಾ ಆಗಿದ್ದು, ಇನ್ನುಳಿದ 4 ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಚಿಂತಿಗೆ ದೂಡಿದೆ.

ಸಧ್ಯಕ್ಕೆ ಭಾಲ್ಕಿ ಡಿಕೆ ಸಿದ್ರಾಮ, ಮಾಜಿ ಶಾಸಕ ಪ್ರಕಾಶ್ ಖಂಡ್ರೇ ,ಹುಮನಾಬಾದ್ ನಲ್ಲಿ ಮಾಜಿ ಶಾಸಕ ಸುಭಾಷ್ ಕಲ್ಲೂರು ಶಿವಾನಂದ , ಬೀದರ್ ಉತ್ತರ ಸೂರ್ಯಕಾಂತ ನಾಗಮಾರಪಲ್ಲಿ ಬೀದರ್ ದಕ್ಷಿಣ ಶೈಲೇಂದ್ರ ಬೆಲ್ದಾಳೇ   ಎನ್ನಲಾಗುತ್ತಿದೆ ಆದರೆ ಅಧಿಕೃತ ಘೋಷಣೆಯಾಗುವ ವರೆಗೆ ಕಾಯಲೇ ಬೇಕು.

Please follow and like us:
0
http://bp9news.com/wp-content/uploads/2018/04/collage-6-7.jpghttp://bp9news.com/wp-content/uploads/2018/04/collage-6-7-150x150.jpgBP9 Bureauಬೀದರ್ರಾಜಕೀಯಬೀದರ್ : ಕಳೆದೆರಡು ದಿನಗಳ ಹಿಂದೆ ರಾಜ್ಯ ಬಿಜೆಪಿಯು ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಬೀದರ್​​​ನ ಎರಡೂ ಕ್ಷೇತ್ರಗಳು ಬಸವಕಲ್ಯಾಣ ಮತ್ತು ಔರಾದ ಅಭ್ಯರ್ಥಿಗಳ ಅಧಿಕೃತ  ಘೋಷಣೆ ಮಾಡಿದ ಹಿನ್ನಲೆಯಲ್ಲಿ ಇನ್ನುಳಿದ ನಾಲ್ಕು ಕ್ಷೇತ್ರಗಳ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ... ಬಹುಶ ಟಿಕೆಟ್ ಸಲುವಾಗಿ ಪ್ರಭಲ ಪೈಪೋಟಿ ನಡೆದೇ ಇಲ್ಲವೇನೋ ಎಂಬಂತೆ ಇವರಿಬ್ಬರ ಅಯ್ಕೆ ಮಾಡಿದ್ದು ಇನ್ನುಳಿದ ನಾಲ್ವರನ್ನು ಹೇಗೆ ಅಯ್ಕೆ ಮಾಡುತ್ತಾರೋ ಎನ್ನುವುದರ ಬಗ್ಗೆ ಎಲ್ಲರೂ ಕುತೂಹಲರಾಗಿದ್ದಾರೆ. ಪ್ರಮುಖವಾಗಿ ಮರಾಠ ಓಟ್...Kannada News Portal