ಬೀದರ್: ತಾಲೂಕಿನ ಅಬಕಾರಿ ಅಧಿಕಾರಗಳು ಭರ್ಜರಿ ಬೇಟೆ ನಡೆಸುತ್ತಿದ್ದು ಯಾವುದೇ ಕಳ್ಳ್ ಚಟುವಟಿಕೆಗಳು ನಡೆಯದಂತೆ ನೊಡಿಕೊಳ್ಳುತ್ತಿದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ ಮೊನ್ನೆ ಅಕ್ರಮ ಹಣ ಸಿಕ್ಕಿದ್ದು ಗುರುವಾರ ರಾತ್ರಿ 12 30 ರ ಸುಮಾರಿಗೆ 62 ಕಿಲೋ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಇದಕ್ಕೆ ಸಂಭಂದಿಸಿದ ತೆಲಂಗಾಣ ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ರಾಷ್ಟೀಯ ಹೆದ್ದಾರಿ 65 ರಲ್ಲಿ ಇರುವ ಭಂಗುರು ಚೆಕ್ ಪೋಸ್ಟ್ ತೆಲಂಗಾಣಕ್ಕೆ ತಾಕಿಕೊಂಡಿರೂವದರಿಂದ ಇದರ ಮೇಲೆ ಅಬಕಾರಿ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದು

ನಿನ್ನೆ ರಾತ್ರಿ ಎಲ್ಲರು ಗಾಢ ನಿದ್ರೆಯಲ್ಲಿದ್ದ ಸಂಧರ್ಭದಲ್ಲೂ ಪೋಲೀಸ್ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯದಲ್ಲಿ ತಲ್ಲಿನರಾಗಿದ್ದರು ಹೀಗಾಗಿ ಭಂಗೂರ ಚೆಕ್ ಪೋಸ್ಟ್ ಮತ್ತೊಮ್ಮೆ ಸುದ್ದಿಯಲ್ಲಿದೆ.

Please follow and like us:
0
http://bp9news.com/wp-content/uploads/2018/04/WhatsApp-Image-2018-04-13-at-12.11.58-PM.jpeghttp://bp9news.com/wp-content/uploads/2018/04/WhatsApp-Image-2018-04-13-at-12.11.58-PM-150x150.jpegBP9 Bureauಬೀದರ್ಬೀದರ್: ತಾಲೂಕಿನ ಅಬಕಾರಿ ಅಧಿಕಾರಗಳು ಭರ್ಜರಿ ಬೇಟೆ ನಡೆಸುತ್ತಿದ್ದು ಯಾವುದೇ ಕಳ್ಳ್ ಚಟುವಟಿಕೆಗಳು ನಡೆಯದಂತೆ ನೊಡಿಕೊಳ್ಳುತ್ತಿದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ ಮೊನ್ನೆ ಅಕ್ರಮ ಹಣ ಸಿಕ್ಕಿದ್ದು ಗುರುವಾರ ರಾತ್ರಿ 12 30 ರ ಸುಮಾರಿಗೆ 62 ಕಿಲೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಭಂದಿಸಿದ ತೆಲಂಗಾಣ ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ರಾಷ್ಟೀಯ ಹೆದ್ದಾರಿ 65 ರಲ್ಲಿ ಇರುವ ಭಂಗುರು ಚೆಕ್ ಪೋಸ್ಟ್ ತೆಲಂಗಾಣಕ್ಕೆ ತಾಕಿಕೊಂಡಿರೂವದರಿಂದ ಇದರ...Kannada News Portal