ಕಲಬುರಗಿ: ಅಪೌಷ್ಟಿಕ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ  ರೋಬಿ ಮತ್ತು ರಾಯಿಸಾ ಎಂಬ ಇಬ್ಬರು ಮಹಿಳೆಯರು ಹಾಗೂ ಕಲಬುರಗಿ ನಿವಾಸಿಗಳಾದ ಬಸೀರ ಆಲಾಂ ಮತ್ತು ಪರೀಧ ಎಂಬ ಇಬ್ಬರು ಪುರುಷರು ಸೇರಿದಂತೆ ಒಟ್ಟು ನಾಲ್ಕು ಜನರನ್ನು  ರಾಘವೇಂದ್ರ  ಕಾಲೊನಿ ಪೊಲೀಸರು ಬಂಧಿಸಿದ್ದಾರೆ.

ರೋಬಿ ಮತ್ತು ರಾಯಿಸಾ ಇಬ್ಬರು ಮಕ್ಕಳ ಪೋಷಕರು ಎಂದು ಹೇಳಿಕೊಂಡು ನಗರದ ಕೇಂದ್ರ ಬಸ್ ನಿಲ್ದಾಣದಲಿ ಭಿಕ್ಷೆ ಬೇಡಿತ್ತಿರುವದನ್ನು ಗಮನಿಸಿದ  ಸಾರ್ವಜನಿಕರು ಮಕ್ಕಳ ರಕ್ಷಣಾ  ಘಟಕಕ್ಕೆ ಮಾಹಿತಿ ನೀಡಿದ್ದಾರೆ.  ಸಾರ್ವಜನಿಕರ ಮಾಹಿತಿ‌ ಮೇರೆಗೆ ಕಾರ್ಯಾ ಆರಂಭಿಸಿದ ಮಕ್ಕಳ ರಕ್ಷಣಾ ಘಟಕ ಆರೋಪಿಗಳನ್ನು ಹಿಡಿದು  ಪೋಲಿಸರಿಗೆ ಒಪ್ಪಿಸಿದ್ದಾರೆ. ಇನ್ನು ಕಲಬುರಗಿ ನಿವಾಸಿಗಳಾದ ಬಸೀರ ಆಲಾಂ ಮತ್ತು ಪರೀಧ ಇವರು ಇಬ್ಬರು ಮಹಿಳೆಯರಿಗೆ ರಕ್ಷಣೆ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ.ಈ ಕುರಿತು ಪೋಲಿಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-11-at-4.42.27-PM.jpeghttp://bp9news.com/wp-content/uploads/2018/06/WhatsApp-Image-2018-06-11-at-4.42.27-PM-150x150.jpegBP9 Bureauಕಲಬುರ್ಗಿಪ್ರಮುಖಕಲಬುರಗಿ: ಅಪೌಷ್ಟಿಕ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ  ರೋಬಿ ಮತ್ತು ರಾಯಿಸಾ ಎಂಬ ಇಬ್ಬರು ಮಹಿಳೆಯರು ಹಾಗೂ ಕಲಬುರಗಿ ನಿವಾಸಿಗಳಾದ ಬಸೀರ ಆಲಾಂ ಮತ್ತು ಪರೀಧ ಎಂಬ ಇಬ್ಬರು ಪುರುಷರು ಸೇರಿದಂತೆ ಒಟ್ಟು ನಾಲ್ಕು ಜನರನ್ನು  ರಾಘವೇಂದ್ರ  ಕಾಲೊನಿ ಪೊಲೀಸರು ಬಂಧಿಸಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now()...Kannada News Portal